ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೂಪಕ

ಉಚ್ಚಾರಣೆ: kūpaka

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕೂಪ2 - 1 & 3.

  2. 2.
    noun

    a long, narrow, deep cleft or crack; a fissure.

  3. 3.
    noun

    a pit dug for water, on the bed of a dried river.

  4. 4.
    noun

    a rock or tree in a river.

  5. 5.
    noun

    the cavity of the loins just above the hips of a woman.

ಕಿಟ್ಟೆಲ್ ನಿಘಂಟು

  1. 1.

    a hollow, a cavity. 2, a hole dug for water in the dry bed of a rivulet. 3, the mast of a vessel. 4, a tree or post to which a boat is moored; a rock or tree in the midst of a river. 5, a leather oil-vessel. see ಬಗರಗೆ, and Nr. s. ಇಬ್ಬಗೆ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಳ್ಳ.
    2. ತೂತು.
    3. ಒಣಗಿದ ನದಿಯ ಒಡಲಲ್ಲಿ ನೀರಿಗಾಗಿ ತೋಡಿದ ಕುಳಿ.
    4. ಕೂವೆಯ ಕಂಬ,- ಮರ.
    5. ನದಿಯ ಮಧ್ಯದಲ್ಲಿರುವ ಬಂಡೆಗಲ್ಲು ಅಥವಾ ಮರ.
    6. ಎಣ್ಣೆ ತುಂಬುವ ತೊಗಲಿನ ಚೀಲ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada