ಕೇವಲ(ಳ)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಪರವಸ್ತು.
2. ಕೈವಲ್ಯವನ್ನು ಪಡೆದವನು.
3. ಕೈವಲ್ಯ.
4. ಸಮಗ್ರವಾದುದು.
5. ತೀರ ಸಾಮಾನ್ಯವಾದುದು. -
2.
1. ಬರಿಯ.
2. ಶುದ್ಧವಾದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada