ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೊಂಕಣ

ಉಚ್ಚಾರಣೆ: koŋkaṇa
ಮೂಲ: Sk. kōṃkaṇa-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    name of a region in the Western India, that runs from the present Thane in north to Goa in south, and between Sahyādri mountains and Arabian sea.

  2. 2.
    noun

    a man belonging to this region.

  3. 3.
    noun

    ಕೊಂಕಣಸುತ್ತಿ ಮೈಲಾರಕ್ಕೆ ಹೋಗು konkaṇa sutti mailārakke hōgu (prov.) to resort to a circumambulatory path to get a thing lying next to oneself; to go a long about; 2. to adopt a more streneuous manner that is uncalled for; ತೆಂಕಣ ದೇಶಕ್ಕೆ ಹೋಗಿ ಕೊಂಕಣ ಕೆಟ್ಟ teŋkaṇa dēśakke hōgi koŋkaṇa keṭṭa (prov.) a wrong decision of going to an unknown country spoiled his profession.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (geo.) Konkan, land of the west coast in the south of Mumbai of the state of Maharashtra m. person belonging to the Konkan land

ಕಿಟ್ಟೆಲ್ ನಿಘಂಟು

  1. 1.

    the Koṅkaṇ country of the western coast (C.; Tu., Te.; T., M. ಕೊಂಗಣ Sk. ಕೋಂಕಣ Mhr. ಕೋಕಣ); [Pb. 9, 95 va.]. ಕೊಂಕಣಾ ಸುತ್ತಿ ಮಯ್ಲಾರಕ್ಕೆ ಹೋದ ಹಾಗೆ (Prv.). see Bp. 6, 19; B. 2, 42; Prv. s. ತೆಂಕಣ ದೇಶ

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಪಶ್ಚಿಮ ಭಾರತದ ಒಂದು ಪ್ರದೇಶ ಮತ್ತು ಆ ಪ್ರದೇಶದವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada