ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೊಂಚ

ಉಚ್ಚಾರಣೆ: konca
ಮೂಲ: Ka. D2041

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    in small quantity, amount, number, degree etc.; to slight extent; only slightly.

  2. 2.
    adjective

    a little; small in quantity, amount, number, degree, size, etc.; not much; bit; wee; slight.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಕೊಂಚೆ (adj.) (quan.) a little, some ű ಕೊಂಚ ಉಪ್ಪು ಹಾಕಿದರೆ ರುಚಿಯಾಗುತ್ತದೆ. If you add a little salt it will become tasty. adv. (quan.) 1 a little, somewhat 2 just (word for expressing hesitation when asking a favour) ű ಕೊಂಚ ಈ ಪೆಟ್ಟಿಗೆಯನ್ನು ತೆಗೆಯಿರಿ. Just open this box. = ಸ್ವಲ್ಪ (svalpa)

ಕಿಟ್ಟೆಲ್ ನಿಘಂಟು

  1. 1.

    koñca. = ಕುಱುಚು, ಕೊಂಚೆ 1. a little; littleness; inferiority (My.; ಮಾತ್ರೆ, ತ್ರುಟಿ, ಲವ, ಲೇಶ, ಕಣ Si. 370; ಆ, ಈಷತ್ 466; ಕಿಂಚಿತ್, ಅಲ್ಪ etc. 473; Te. ಕೊಂಚ, ಕೊನ್ತೆ T. ಕೊಂಜ). ಬಹಳ ಕೊಂಚಮ್ ಆಗಿರುವದು (ಅಲ್ಪಿಷ್ಠ, ಕಣೀಯ, ಅಣೀಯ Si. 370). ಕೊಂಚವಾದದು (ತಲಿನ 438). ಕೊಂಚದವ. -ಆವ a man of no consideration, an insignificant man (My.). 2, a low, mean man. see Prv. s. ಲಂಚ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ನಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada