ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೊಳ್ಳೆ

ಉಚ್ಚಾರಣೆ: koḷḷe
ಮೂಲ: Ka. D2151

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act or process of robbing, esp. with force or threat of force; plundering.

  2. 2.
    noun

    an instance of this.

  3. 3.
    noun

    goods taken by force or fraud; loot; booty; plunder.

  4. 4.
    noun

    (fig.) blatant, excessive, illegal, financial gain.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (get) 1 plunder, loot 2 pillage, loot, plundered objects, spoils (of war)

  2. 2.
    n.

    (light) firebrand

ಕಿಟ್ಟೆಲ್ ನಿಘಂಟು

  1. 1.
    1.

    = ಕೊಳ್ಳಿ a firebrand. (ಉಲ್ಕೆ, ನಿರ್ಗತಜ್ವಾಲೆ Nr.).

  2. 2.
    2.

    pillage, plunder (My.; Tu.; T. ಕೊಳ್ಳೈ, ಕೊಣ್ಡಿ Te. ಕೊಲ್ಲೆ). see Bp. 58, 44; Si. 295. 391. ಕೊಳ್ಳೆಯವರು ಕೊಳ್ಳೆಗತ್ತರು, ಸೂ/?/ಯವರು ಸೂ/?/ಗತ್ತರು (Prv.). ಕೊಳ್ಳೆ ಮಾಡು, ಕೊಳ್ಳೆ ಹೊಡೆ to plunder (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸುಲಿಗೆ.
    2. ಕೊಳ್ಳೆ ಹೊಡೆದ ವಸ್ತು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada