ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೋ

ಉಚ್ಚಾರಣೆ: kō
ಮೂಲ: Ka. D2176

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to string (pearls, beads, et.) on or as on a thread; to thread.

  2. 2.
    verb

    to put, insert (something) through.

  3. 3.
    verb

    to force (a sharp instrument, weapon, etc.) into or through; to pierce; to stab; to penetrate.

  4. 4.
    verb

    to bind (with a rope, string, wire, etc.).

  5. 5.
    verb

    to be captured; to be seized.

  6. 6.
    verb

    to join another; to be associated with.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    ⦅past ಕೋತ್-, ಕೋದ್-⦆1 to string《pearls, beads, etc.》upon a thread, to thread 2 þfig.ß to thread together, to link together (with an aim, ideology, etc.) 3 to prick, to poke, to bore 4 þfig.ß to bind together, to join together vi. (join) þfig.ß to be threaded together (as words, sentences, etc.) to be entered

ಕಿಟ್ಟೆಲ್ ನಿಘಂಟು

  1. 1.

    ka2 or ke1-ō3. 1. = ಕೊ etc., ಗೋ lo! behold! see ಇಕೋ, ಇಕ್ಕೋ.

  2. 2.
    2.

    an imperative singular of ಕೊಳ್ಳು 1. e. g. ತಕೋ see Bp. 1, 15; 44, 9. 10. 14; 49, 9; 51, 9; 52, 36, 53, 17; 58, 30; B. 5, 132. 2, an infinitive of ಕೊಳ್ಳು 1 (C.). see B. 4, 137. 195. 201. ಕೋ ಕೋ rep. (Bp. 15, 34).

  3. 3.
    3.

    to string (pearls, beads, etc.) upon a thread, to thread (ಸೂತ್ರಪ್ರವೇಶ Śmd. Dh.: Abh. P. 10, 222; T., M. ಕೋ, ಕೋರ್ Te. ಕೋವೆ, ಕ್ರೋಡೆ, ಕ್ರೋವೆ T. ಕೋರ್ವೈ, ಕೋವೈ a string of beads, etc.; cf. ಕೋಸು 1). P. p. ಕೋದು, ಕೋತು (Dp. 55, 1). [ಮುತ್ತುಂ ಮೆ/?/ಸುಂ ಕೋದನ್ತಕ್ಕುಂ Kr. 2, 5; ಮುತ್ತುಂ ಮೆ/?/ಸುಂ ಕೋದನ್ತುಟಿ ನಿನ್ನ ತಪದ ಪಾಂಗು Pb. 7, 92]. ಮುತ್ತುಂ ಮೆ/?/ಸುಂಗೋದನ್ತಿರೆ (Śmd. 78). ಅಲ್ಲಿಗಲ್ಲಿಗೆ ಒನ್ದೊನ್ದು ಕೆನ್ದಾವರೆಯ ಎಸಳ ಕೋದು ಕೊಸಗಿನ ಎಸಳ್ಗಳಿಂ ಬೀದಿಗಟ್ಟಿ ಪೊಸಯಿಸಿ ಮನಕ್ಕೆ ಪದವನೀವ ನವಪದಂಗಳ್ (Cpr. 7, 92 va.). ಅಮರದತ್ತನುಂ ಚರರುಚಿಯುಂ ಭಾಗುರಿಯುಂ ಗೋಪಾಲಿತನುಂ ಮೊದಲಾದ ಶಾಸ್ತ್ರಂಗಳತ್ತಣಿನ್ದಂ ಶಬ್ದಂಗಳೆಮ್ಬ ರತ್ನಂಗಳ ಮಾಲೆ ಕವಿಗಳ ಕೊರಳಿಂಗೆ ಅಲಂಕಾರಮಾಗಿ ಕೋಯಲ್ ಪಟ್ಟಹುದು (Hlā.). 2, to be threaded; to be entered (ಪವಣಿಗೆ ಅಪ್ಪುದು Śmd. 398 Cm.). ಇನ್ತುಗಳ್ ಪದಾಪೂರಣದೊಳ್ ಕೋವುವು (398). see Śśv. 2, 64. 68.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮಣಿ ಮೊದಲಾದವುಗಳನ್ನು ಪೋಣಿಸು.
    2. ಸಿಕ್ಕಿಸು.
    3. ಚುಚ್ಚು.
    4. ಕಟ್ಟು.
    5. ಸಿಕ್ಕು.
    6. ಸೇರಿಕೊಳ್ಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada