ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೋಡಗ

ಉಚ್ಚಾರಣೆ: kōḍaga
ಮೂಲ: Ka. D2196

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the common langur, Presbytis entellus.

  2. 2.
    noun

    a monkey in gen. 3) a mischievous or imitative person regarded as a monkey.

  3. 3.
    noun

    a mocking or bantering remark; jibe; a taunt ; a joke.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mammal) monkey, ape [Ka. D2196] = ಮಂಗ, ಕೋತಿ (maṃga, kōti) þcom.ß

ಕಿಟ್ಟೆಲ್ ನಿಘಂಟು

  1. 1.

    a monkey, an ape (ಬಲೀಮುಖ, ಮರ್ಕಟಿಕ, ಕಪಿ, ವಾನರ etc. Hlā.; Nr.; Mr. 161; C.; T. ಕೋಡರ, ಕೋಗುಲ, ಕುರಂಗು Tu. ಕೊಡಂಚಿ, ಕೊಡಂಜು a large kind of ape). [ಸಿಂಹಾಸನದ ಮೇಗೇ/?/ರ್ದ ಕೋಡಗಮುಮಂ Vr. 85, 27; Ap. 15, 34; ಕೋಡಗವ ಹುಲ್ಲು ಮುಸುಕಿದನ್ತೆ ಕೂಡಲಸಂಗಮದೇವಾ ನಿಮ್ಮ ಪರಿ Bv. 739]. ಕೋಡಗದ ಕೆಯ್ತ (ಕಾಪೇಯ Hlā.). ಕೋಡಗದ ಮೆಯ್ಯ ಬಣ್ಣ (ಶ್ಯಾವ, ಕಪಿಶ Nr.). see Bp. 22, 48; 29, 7; Rśv. 5, 55va.; J. 15, 20; 16, 33; Dp. 76, 3. [ಕೋಡಗಗಟ್ಟು. -ಕಟ್ಟು to tie one as if he were a monkey; to tie the hands from behind. ಕೋಡಗಗಟ್ಟುಗಟ್ಟಿ ತರಲಿನ್ನಾರಾರ್ಪರನ್ತಪ್ಪ ಪೊಚ್ಚ/?/ ಸಾಮನ್ತರೆ ಪೋಗಿಂ Pb. 5, 21].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೋತಿ.
    2. ಕಪಿಯ ಸ್ವಭಾವದವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada