ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಂಡುಸು

ಉಚ್ಚಾರಣೆ: gaṇḍusu
ಮೂಲ: Ka. D1173

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an adult male human; a man.

  2. 2.
    noun

    that which is harsh, hard.

  3. 3.
    noun

    a man having qualities as manliness, courage, etc.

  4. 4.
    noun

    that which is difficult to understand or comprehend.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (man)⦅ f. ಹೆಂಗಸು⦆ 1 male person 2 heroic man

  2. 2.

    ಗಡಚು, ಗಡಸು, ಗಡಿಸು, ಗಡುಚು (n.) 1 (hard) hard/hardness (as of metal), brittleness (as of iron or wood) 2 (hard) difficulty (as of work) ű ಈಗಿನ ಪರೀಕ್ಷೆಯಲ್ಲಿ ಪ್ರಶ್ನೆಗಳು ಗಡುಸಾಗಿದ್ದವು. The questions in the latest examination were difficult. 3 stubborn〈ness〉 4 (hard) severity, heaviness (as of rain, wind, etc.) ű ನಾನು ಹೊರಗೆ ಹೊರಟಾಗ ಮಳೆ ಗಡುಸಾಗಿ ಬಂತು. It started raining heavily when I went out. ♢ n. —ತನ

ಕಿಟ್ಟೆಲ್ ನಿಘಂಟು

  1. 1.

    = ಗಡಚು etc. hard, etc. (C.). ಕಬ್ಬಿಣದ ರಸವು ಆ/?/, ಪೆಣ್ಟೆಗಟ್ಟಿ, ಬಹಳ ಗಡುಸಾಗುವದು (B. 4, 148).

  2. 2.

    (fr. ಗಣ್ಡುಗೂಸು). = ಗಣ್ಡಸು. ಗಡ್ಡ ಮೀಸೆಗಳು ಇಲ್ಲದೇ ಲಿಂಗಮಿಲ್ಲದ ಗಣ್ಡುಸಿಗೆ ಷಣ್ಡ ಎಂಬ ಹೆಸರು (Si. 195).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಗಡಚು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada