ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಟ್ಟಿಗ

ಉಚ್ಚಾರಣೆ: gaṭṭiga
ಮೂಲ: Ka. gaṭṭi + -ga D1144

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an able, strong man.

  2. 2.
    noun

    a master - a) hewho excels in a contest; b) a person very skilled and able in some work, profession, science, etc.; expert; c) a highly skilled workman or craftsman qualified to follow his trade independently.

  3. 3.
    noun

    ಗಟ್ಟಿಗ ಮಗ ಒಬ್ಬನೆ ಸಾಕು, ಗಟ್ಟಿ ದೋಸೆ ಒಂದೆ ಸಾಕು gaṭṭiga maga obbane sāku, gaṭṭi dōse onde sāku (prov.) it is the quality not quantity that counts.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    ⦅ f. ಗಟ್ಟಿಗಿತ್ತಿ⦆1 (hero) strong man, valiant man 2 (expert) expert, competent man 3 (hard) strong person who cannot be tackled easily

ಕಿಟ್ಟೆಲ್ ನಿಘಂಟು

  1. 1.

    a strong, energetic, able, valiant man (C.; ಧೀರ G.; Tu.). ನಾನೆ ಗಟ್ಟಿಗ, ನಾನೇ ಗಟ್ಟಿಗನೆನ್ದು, ವೀರಭಟರು ತಮ್ಮೊಳಗೆ ತಾವು ಒಬ್ಬರೊಳಗೆ ಮತ್ತೊಬ್ಬರು ಅಹಂಕಾರ ಪಡುವದು (ಅಹಮಹಮಿಕೆ Si. 293). see Prv. s. ಲೊಟ್ಟೆ 1.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಮರ್ಥ.
    2. ಬಲ್ಲವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada