ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗವುಂಡ

ಉಚ್ಚಾರಣೆ: gavuṇḍa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the chief of a village.

  2. 2.
    noun

    = ಗವುಡ1.

  3. 3.
    noun

    the tree Chukrasia tabularis of Meliaceae family; Jamaica cedar.

ಕಿಟ್ಟೆಲ್ ನಿಘಂಟು

  1. 1.

    ಗೌಡ. = ಗವಡ (a formation from ಗಾವ = ಗ್ರಾಮ). the (generally Śūdra) chief officer of a village, (though occasionally not so powerful as the śānabhōga, C.; Mhr. ಗಾಂವಡಾ). ಅ/?/ದ ಊರಿಗೆ (or ಹಾ/?/ರಿಗೆ) ಉ/?/ದವನೇ ಗವುಡ. -ಗವುಡನ ಹೆಣ್ಡತಿ ಕಡುಚೆಲ್ವೆಯಾದರೆ ಕಸದ ಮಂಕ್ರಿ ಹೊತ್ತು ತನ್ದಾಗ ಕಣ್ಡೀತು ಗಣ್ಡು ಹೆತ್ತರೆ ಗವುಡನ ಹೆಸರು, ಹೆಣ್ಣು ಹೆತ್ತರೆ ಹೆಗ್ಗಡಿತಿಯ ಹೆಸರು. -ಊರಿಗೆ ಗವುಡನಾದರೆ ತೋಳಗೆ ಏನು (it does not care for the headman, Prvs.). 2, a title of honour among peasants (C.). 3, a good caste of peasants (My.). see Bp. 27, 53; 51, 23; B. 3, 22; Prv. s. ಕಮ್ಬಳಿ, ಕಿಚ್ಚಡಿ, ಬಂಗಾಳ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಪಟೇಲ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada