ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗುಂಡಾರ

ಉಚ್ಚಾರಣೆ: guṇḍāra
ಮೂಲ: Ka. D1881

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a portable shelter consisting of canvas, skins, etc. stretched over poles and attached to stakes; a tent.

  2. 2.
    noun

    a thick cloth or canvas.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (dwell) 1 tent (used for the army, etc.) 2 cloth used for the tent = ಗೂಡಾರ (gūḍāra)

  2. 2.
    n.

    (dwell)

ಕಿಟ್ಟೆಲ್ ನಿಘಂಟು

  1. 1.

    = ಗುಡಾರೆ. ಗುಡಿ 2. ಗುಣ್ಡಾರ, ಗೂಡಾರ a tent; a small tent (ದೂಷ್ಯ, ವಸ್ತ್ರವೇಶ್ಮ Si. 224; C.; Te. ಗುಡಾರ, ಗುಡಾರು cf. Sk. ಕುಟರು). ಗುಡಾರಕ್ಕೆ ತಕ್ಕ ದುಪ್ಪಟ್ಟಿ (ವರಾಶಿ, ಸ್ಥೂಲಶಾಟಕ Si. 223). see Śśv. 2, 42 va.; J. 7, 1; B. 3, 55; 4, 218. 2, a thick or coarse cloth, used for sitting upon, etc. (C.; B. 4, 188).

  2. 2.

    = ಗುಡಾರ a tent. see ಗುಡಿ-

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಸೈನಿಕರು ಮೊದಲಾದವರು) ಇಳಿದುಕೊಳ್ಳುವುದಕ್ಕಾಗಿ ಬಟ್ಟೆಯಿಂದ ತಾತ್ಕಾಲಿಕವಾಗಿ ಕಟ್ಟಿರುವ ವಸತಿ,- ಬಿಡಾರ.
    2. ಡೇರೆಗೆ ಹೊದಿಸುವುದಕ್ಕೂ ನೆಲದ ಮೇಲೆ ಹಾಸುವುದಕ್ಕೂ ಬಳಸುವ ದಪ್ಪನಾದ ಬಟ್ಟೆ,- ವಸ್ತ್ರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada