ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗುಡಸಲು

ಮೂಲ: Ka. D1655

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (arch.) hut with a thatched roof (B.5.,203 (Kitt.))

ಕಿಟ್ಟೆಲ್ ನಿಘಂಟು

  1. 1.

    = ಗುಡಲು, ಗುಡಸಲ, ಗುಡಿಲ್ 1, ಗುಡಿಸಲು 2, ಗುಡಿಸಿಲು, ಗುಡುಸಲ, ಗುಡುಸಲು, ಗುಡುಸಿಲು, ಗುಡುಸುಲು, ಗುಡ್ಲು a hut with a thatched roof (C.; B. 5, 203; M. ಕುಡಿಞ್ಞಿಲ್, ಕುಡಿಲ್ T. ಕುಡಿಲ್, ಕುಡಿಜೈ, ಕುಡಂಗರ್, ಕುಚ್ಚಿಲ್, ಕುಚ್ಚು Tu. ಗುಡಿಚಿಲ್, ಗುಡಿಸಲ್, ಗುಡಿಸಿಲ್ Te. ಗುಡಿಸೆ, ಗುಡುಸು cf. ಕುಡಿ 6 and ಕೂಡು 1).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada