ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೂಗೆ

ಉಚ್ಚಾರಣೆ: gūge
ಮೂಲ: Ka. D1871

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any predatory nocturnal bird of prey of the order Strigiformes, with large eyes surrounded by stiff-feathered disks, and a short, hooked beak, feathered legs with sharp talons and soft plumage, and flies noiselessly; an owl.

  2. 2.
    noun

    (fig.) (used as a term of abuse) a person of lethargic or stupid nature, and ugly look.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (bird) owl [Ka. D1871] = ಗೂಬೆ (gūbe)

ಕಿಟ್ಟೆಲ್ ನಿಘಂಟು

  1. 1.

    = ಗೂಗಿ etc. supposed Tbh. of ಘೂಕ (Śmd. 338). an owl [Tu. ಗೂಮೆ]. (ಘೂಕ Ct. II, 43; Nn. 10. 23; ಉಲೂಕ, ಧ್ವಾಂಕ್ಷಾರಾತಿ, ನಿಶಾಟನ, ವಾಯಸಾರಾತಿ, ಪೇಚಕ Nr., Hlā., Si. 172. 405; ಕಾಕಾರಿ etc. Mr. 170; ಕೌಶಿಕ 511; My.); [ಕಾಗೆಗಳಿನ್ದಂ ಬಳಸಿದ ಗೂಗೆಗಳಂ ಕಣ್ಡೆಯಪ್ಪ ಕಾರಣದಿಂ Ap. 15, 35; Cv. 445]. ಕಾಗೆ ಗೂಗೆ ಹುಲಿ ಕತ್ತೆ ಹೊಗೆ ಅನ್ತಪ್ಪ ವರ್ಣಂ (ಕುದುರೆಯಲ್ಲಿ) ಹೊಲ್ಲಂ (Mr. 278). see J. 12, 2; 15, 18; 28, 38; 31, 46. 55; B. 3, 27. 119. — ಗೂಗೇ ಹೂವು (ಬೆಟ್ಟದಾವರೆ G.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒಂದು ಜಾತಿಯ ಹಕ್ಕಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada