ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೇಣು

ಉಚ್ಚಾರಣೆ: gēṇu
ಮೂಲ: Ka. D2444

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the distance between the tips of the extended thumb and little finger, a unit of linear measure equal to nine inches; a span.

  2. 2.
    noun

    a weapon with a short, pointed blade, used for stabbing; a dagger.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (metr.) span, distance between the tip of the extended thumb and the little finger, a measure of about nine inches

ಕಿಟ್ಟೆಲ್ ನಿಘಂಟು

  1. 1.

    = ಗೇಣ್ 1, (C.). ದರ್ಭೆಯ ಬೆರಳುಗೇಣು (ಗೋಕರ್ಣ), ಕಿ/?/ಕುಣಿಕೆಯ ಗೇಣು (ವಿತಸ್ತಿ Hlā.). ಗೇಣು (ಕಿ/?/ ಬೆರಳಿನಿನ್ದ ಒಡಗೂಡಿ ಚಾಚಲ್ ಪಟ್ಟ ಅಳತೆ, ವಿತಸ್ತಿ Si. 211). ಗೇಣಿನೊಳ್ ಪವಿತ್ರಾಂಗುಲಿಗೆ (ಗೋಕರ್ಣ Mr. 324). ಗೇಣು ಬಿಟ್ಟು ಅಗ/?/ ದಾಟದ ಹಾಗೆ (Prv.). — ಗೇಣಗಲ. -ಅಗಲ the distance or length (breadth) of a span (Si. 288). — ಗೇಣು ಗೇಣು rep. (B. 4, 39). — ಗೇಣುದ್ದ. -ಉದ್ದ the height or length of a span. ಗೇಣುದ್ದ ತಪ್ಪಿದರೆ ಮಾರುದ್ದ ತಪ್ಪುವದು (Prv.). see Prv. s. ಚೋಟುದ್ದ. — ಗೇಣುಹೊಟ್ಟಿ the belly (or stomach) that is only a span in length or breadth (C.; Bp. 173, 6). ಗೇಣುಹೊಟ್ಟಿಗ ಯಾಕೆ ಅಷ್ಟು ಚಿನ್ತೆ ಮಾಡುತ್ತಿ? (C.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada