ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೊಟ್ಟು

ಉಚ್ಚಾರಣೆ: goṭṭu
ಮೂಲ: Ka. D2066

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಗೊಟ್ಟ2.

  2. 2.
    noun

    = ಗೊಟ್ಟ4.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mass) state of being hard to get or very scarce (My. (Kitt.))

  2. 2.
    n.

    (plant) stone or hard seed of mango or other fruits

ಕಿಟ್ಟೆಲ್ ನಿಘಂಟು

  1. 1.
    1.

    obstinacy (Te.); crookedness, craft (cf. the terms s. ಕುಡುದು). ಗೊಟ್ಟಾಟ. ಆಟ deceit, falsity (Bp. 24, 75).

  2. 2.
    2.

    = ಗೊಡ್ಡು the state of being hard to get or very scarce (My.; Te. ಗೊಟ್ಟು, ಗೊಡವೆ the state of being hard, difficult, hard to read, puzzling, hard to get; see ಕು/?/ 1). ನೀರಿಗೆ ಗೊಟ್ಟಾಯಿತು (My.). ಹೆಸರು ಮಾತ್ರ ಕ್ಷಿರಸಾಗರ ಭಟ್ಟರು, ಮನೆಯಲ್ಲಿ ಮಜ್ಜಿಗೆನೀರಿಗೆ ಗೊಟ್ಟು (Prv.). 2, the state of being dry. ಗೊಟ್ಟ ಕೆ/?/ a dry tank (My.). ಕೆಟ್ಟವರಿಗೂ ?ಅ/?/ದವರಿಗೂ ಗೊಟ್ಟಕೆ/?/ ತವರ ಮನೆ (Prv.). ಗೊಟ್ಟುಕಾಲ drought (My.; Te.). ಗೊಟ್ಟುವಳ್ಳ. -ಪಳ್ಳ the dry bed of a stream (V. 14, 81 va.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೋಸ.
    2. ಬರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada