ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೋರಂಟೆ

ಉಚ್ಚಾರಣೆ: gōraṇṭe
ಮೂಲ: IMP 3.304

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಗೋರಂಟಿ1.

  2. 2.
    noun

    = ಗೋರಂಟಿ2.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) henna, Lawsonia inermis, L. (Lythraceae) having small pink, red, or white flowers, the reddish dye from its shoots and leaves, used for colouring the nails ⇀ dye [Ka. D1849(b)] *

  2. 2.
    n.

    (plant)

ಕಿಟ್ಟೆಲ್ ನಿಘಂಟು

  1. 1.

    = ಗೊರಟೆ, ಗೋರಣ್ವ, ಗೋರಣ್ಟಿ, ಗೋರಣ್ಟೆ Tbh. of ಕುರುಣ್ವ the blossom of yellow amaranth. (Śmd. 355. 359, o. r. ಗೋರಣ್ವೆ 364; Śm. 25; ಬಾಣ, ಝಿಣ್ಟಿ, ನೀಲಿಕ Mr. 123; ಬಾಣ 505; T. ಕು/?/ಜಿ, ಕು/?/ಜಿ, M. ಕು/?//?/ Barleria of many kinds; Tu.; Te. ಗೋರಣ್ಟೆ T. ಕೋರಣ್ಡ, ಕು/?/ಜಿ Lawsonia L.). see ಕೆಮ್ಪು- ಮುಳ್ಳು-, ಹೆಗ್.

  2. 2.

    = ಗೋರಟೆ (ಕುರಣ್ಟಕ Nr.; ಕಿಂಕಿರಾತ, ಕುರಣ್ವಕ Hlā.). see ದೊಡ್ಡ-, ಮುಳ್ಳು-, ಸಣ್ಣ-, ಹೆಗ್-, ಹೊಮ್ಬಣ್ಣ

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಸ್ಫಟಿಕದ ಹೂವಿನ ಗಿಡ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada