ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಕ್ರಿ

ಉಚ್ಚಾರಣೆ: cakri

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಚಕ್ರವರ್ತಿ3 - 1, 2 & 3.

  2. 2.
    noun

    a wheeled vehicle.

  3. 3.
    noun

    an ass or donkey.

  4. 4.
    noun

    a snake or serpent.

ಕಿಟ್ಟೆಲ್ ನಿಘಂಟು

  1. 1.

    having a wheel or wheels. 2, holding a discus: Viṣṇu (ಹರಿ, ವಿಷ್ಣು Nn. 80, o. r. ಕೃಷ್ಣ). 3, a king (ಭೂಪಾಲ, ಅರಸು 80; Cpr. 7, 2). 4, a potter (ಕುಲಾಲ, ಕುಮ್ಬಾ/?/ 80). 5, a snake (ಫಣಿ, ಸರ್ಪ 80). 6, an ass (ಖರ, ಕತ್ತೆ 80).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗಾಲಿಗಳನ್ನುಳ್ಳುದು.
    2. ಚಕ್ರಾಯುಧವನ್ನು ಉಳ್ಳವನು.
    3. ಚಕ್ರವರ್ತಿ.
    4. ಕುಂಬಾರ.
    5. ಹಾವು.
    6. ಚಕ್ರವಾಕ ಪಕ್ಷಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada