ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಾಲತಿ

ಉಚ್ಚಾರಣೆ: cālati
ಮೂಲ: + kʰāte

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    now going on; now in progress; current.

  2. 2.
    noun

    the quality or fact of being in progress; currency.

  3. 3.
    noun

    common acceptance; general use; prevalence.

  4. 4.
    adjective

    being used; being in vogue; prevalent.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (move) use, currency, vogue ű ರಾಜನ ರೂಪಾಯಿಗಳನ್ನು ಸರಕಾರ ಚಾಲತಿಯಿಂದ ತೆಗೆಯಿತು. The government removed rupee coins with the profile of a king from currency. (adj.) (move) current, in use = ಚಾಲ್ತಿ (cālti)

ಕಿಟ್ಟೆಲ್ ನಿಘಂಟು

  1. 1.

    = ಚಾಲ್ತಿ that is in motion, going on, or in force; that is in use; that is current (Mhr. ಚಾಲತಾ); the state of being going on, etc., etc. (My.). ಚಾಲತಿದಪ್ತರ the records required for current business (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಜನಬಳಕೆಯಲ್ಲಿರುವುದು.

  2. 2.

    ಚಲಾವಣೆಯಲ್ಲಿರುವ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada