ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಿಟುಂಕು

ಉಚ್ಚಾರಣೆ: ciṭuŋku
ಮೂಲ: Ka. onom. D2511

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the outer side of a horsṛs ear.

  2. 2.
    noun

    = ಚಿಟಿಕೆ1.

  3. 3.
    noun

    a pretension of anger by a partner in sexual intercourse; prankish anger.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (sound) 1 word in imitation of the sound of the cracking or snapping of the fingers; act of producing the sound 2 (mass) a pinch as of snuff, salt, etc.

  2. 2.
    n.

    (sound) 1 word in imitation of the sound of the or snapping of the fingers 2 cracking fingers or the sound produced by it (n.) (size) 〈being〉small or tiny

ಕಿಟ್ಟೆಲ್ ನಿಘಂಟು

  1. 1.
    1.

    a disk-like or round appearance or object (ಬಿಮ್ಬ Mr. 330 in three MSS., one MS. ಚಿಟಕು).

  2. 2.
    2.

    = ಚಿಟಕು, ಚಿಟಿಕೆ 1, etc. a little. see ಕೆಯ್. -ಚಿಟುಕಿಕ್ಕು. -ಇಕ್ಕು to snap with a finger and the thumb (Bp. 61, 20). ಚಿಟುಕಿಡು. -ಇಡು. = ಚಿಟುಕಿಕ್ಕು (Bp. 31, 16; 55, 46). ಚಿಟುಕು ಮುರಿ. = ಚಿಟಕು ಮುರಿ (My.).

  3. 3.

    = ಚಿಟಿಕೆ 1, etc. ಚಿಟುಂಕು ಗೆಯ್. = ಚಿಟುಕಿಕ್ಕು Rśv. 5, 85 va.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕೈಯ ಹೆಬ್ಬೆರಳು ಮತ್ತು ಮಧ್ಯದ ಬೆರಳುಗಳನ್ನು ಸೇರಿಸಿ ಮಾಡುವ ಶಬ್ದ.

  2. 2.

    1. ಚಿಟುಂಕು.
    2. ಬೆರಳುಗಳನ್ನು ಮೆತ್ತಗೆ ಅದುಮಿ ಗಿಣ್ಣುಗಳ ಬಳಿ ಸದ್ದಾಗುವಂತೆ ಮುರಿಯುವುದು.
    3. ಚಿಕ್ಕದು.
    4. ಕುದುರೆಯ ಕಿವಿಯ ಹೊರಭಾಗ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada