ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜಱುಚು

ಉಚ್ಚಾರಣೆ: jaṛucu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to talk too much, incessantly, and foolishly; to chatter; to prate.

  2. 2.
    noun

    the act or an instance of talking excessively, uselessly, etc.

  3. 3.
    verb

    (birds) to make (their) characteristic sounds repeatedly.

  4. 4.
    noun

    an useless talk or speech.

ಕಿಟ್ಟೆಲ್ ನಿಘಂಟು

  1. 1.
    1.

    to talk much, to be talkative or loquacious, to talk vainly (ಬಹುಭಾಷೆ Śmd. Dh.). [ಆಜಿಭರಮುಂ ಸಾರ್ಚಿತ್ತದೇನೆನ್ದು ಮುನ್ನ/?/ದಿಂಗಳ್ ಜ/?/ಚುತ್ತುಮಿರ್ಪುದೆ ರಣಕ್ಕಾರೆನ್ನರೆನ್ದೀಗಳೆನ್ತ/?/ಯಲ್ ಬರ್ಕುಮೆ Pb. 9, 92].

  2. 2.
    2.

    garrulity, loquaciousness, vain talk (ವ್ಯರ್ಥಾಲಾಪ Śmd. II; Kk. 80). [ಆ ಜ/?/ ಚದೇವುದಿನ್ದ್ರಾರ್ಚಿತಾ Ap. 13, 85].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಹಳ ಮಾತನಾಡು.
    2. (ಕಲಕಲ) ಧ್ವನಿಮಾಡು.

  2. 2.

    1. ಅತಿ ಯಾದ ಮಾತು.
    2. ಅರ್ಥವಿಲ್ಲದ ಮಾತು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada