ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜಱೆ

ಉಚ್ಚಾರಣೆ: jaṛe

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to criticise or reproach severely; to speak assaultingly; to abuse, upbraid.

  2. 2.
    verb

    to reproach in a mocking or insulting manner; to jeer at; to ridicule; to taunt.

  3. 3.
    verb

    to fall, shrink or break down, completely; to collapse.

  4. 4.
    verb

    to talk or comment with a sharp and satirical or ironic utterance designed to cut or give pain; to be sarcastical.

  5. 5.
    verb

    to make harsh or roaring sound; to shout loudly.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (rebuke) n. (speech) ù

ಕಿಟ್ಟೆಲ್ ನಿಘಂಟು

  1. 1.
    1.

    = ಜ/?/ 1, etc. to speak assaultingly; to rebuke, to abuse; to disgrace, to disdain, to jeer at, etc.; to utter a harsh sound (ಆಕ್ರಮಣಾಲಾಪ Śmd. Dh.; ಹೇಲೆ, ಪ/?/ವು Nn. 108; ತಿರಸ್ಕಾರ Nn. 154; My.; Tu. T. ಕು/?/ವು to scold, etc.; cf. ಜರ್ವು 1). P. ps. ಜ/?/ದು, ಜ/?/ ದು. ಪಾಪಿಗಳ್ ಸುಜನರಂ, ಮಾಣಿಕ್ಯಮಂ ಡಕ್ಕೆ ತಾಂ ಜ/?/ಯಲ್, ಸಿಂಹಕ್ಕೆ ಗಾವಸಿಂಗಮ್ ಎಣೆಯೇ? (Sś. 103). [ನಮ್ಮ ಆದ್ಯರ ವಚನಂಗಳನೆಲ್ಲ ಜ/?/ದಾರು, ತಮ್ಮ ಕವಿತ್ವವ ಮೆ/?/ದಾರು Cv. 490. 1118]. see Bp. 9, 10; 45, 17; 60, 21; Rśv. 13, 60; C. Bp. 5, 50; 11, 6; J. 1, 6. 7; 14, 15; 17, 8; 31, 26; Bh. 8, 21, 8.

  2. 2.
    2.

    an imprecation or term of abuse (ಅವಗ್ರಹ Śmd. Dh.; ಬ/?/ದಾದ ಕ್ಷೀಣಂ Ct. I, 29).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಯ್ಯು.
    2. ಮೂದಲಿಸು.
    3. ಅಬ್ಬರಿಸು.
    4. ಝಂಕಿಸು.

  2. 2.

    ಬೆಟ್ಟದ ಇಳಿಜಾರು ಪ್ರದೇಶ.

  3. 3.

    1. ಬಯ್ಯು.
    2. ಮೂದಲಿಸು.
    3. ಕುಗ್ಗು.
    4. ಕೆಣಕು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada