ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಂಗುರ

ಉಚ್ಚಾರಣೆ: ḍaŋgura
ಮೂಲ: onom.?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act or operation of making announcements in public, usu. over a wide area, by beating drums (to attract the attention of people).

  2. 2.
    noun

    a small, hand-held percussion instrument with a leather membrane played on with either hands or a stick, used in heralding something in public.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (inf.) 1 tom-tom, public announcement or proclamation accompanied by sound of drum 2 making fuss for nothing

ಕಿಟ್ಟೆಲ್ ನಿಘಂಟು

  1. 1.

    = ಡಂಗರ etc. tom tom, etc. (Rām. 5, 8, 24; My.). ಮೇಘನೃಪಾಲಕನ ಡಂಗುರವೊ? ಮೊ/?/ಗುವ ಸಿಡಿಲಿನ ಅಬ್ಬರವೋ (Bh. 1, 19, 19). ಡಂಗುರ ಪೊಯಿಸು. = ಡಂಗುರ ಹೊಯ್ಸು (J. 10, 47; 17, 38). ಡಂಗುರ ಬಡಿ to beat the ḍaṅgura (Bp. 26 sum.). ಡಂಗುರಮ್ಬೊಯ್ಸು. -ಂ-ಪೊಯ್ಸು = ಡಂಗುರ ಹೊಯ್ಸು (Cpr. 8, 18). ಡಂಗುರ ಸಾ/?/ಸು to have proclaimed (B. 4, 20; My.). ಡಂಗುರ ಹೊಡೆ. = ಡಂಗುರ ಬಡಿ. ಡಂಗುರಾ ಹೊಢೆದರೆ ಹೊಂಗರಕನ ಮರ ಕೇಳೀತೋ (Prv.). ಡಂಗುರ ಹೊಯ್. = ಡಂಗುರ ಬಡಿ (Bp. 37, 59). ಡಂಗುರ ಹೊಯಿ. = ಡಂಗುರ ಹೊಯ್ (Bp. 37, 42. 47). ಡಂಗುರ ಹೊಯ್ಸು to have the ḍaṅgura beaten (Rām. 1, 13, 12).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada