ತನಿಗೆದಱು
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಹೆಚ್ಚಾಗಿ ಚೆದರಿರುವಿಕೆ,- ಹರಡಿರುವಿಕೆ.
-
2.
1. ಚೆನ್ನಾಗಿ ಚೆದರು,- ಚೆಲ್ಲಾಪಿಲ್ಲಿಯಾಗು.
2. ಚೆನ್ನಾಗಿ ಸರಿಸು,- ಓಸರಿಸು.
3. ಚೆನ್ನಾಗಿ ಕಲಕು,- ಕೆದಕು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada