ತನಿರಸ
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸವಿಯಾದ ರಸ.
2. ಶುದ್ಧವಾದ ರಸ.
3. ಗಟ್ಟಿಯಾದ ಕದಡು.
4. ಮನೋಹರ ವಾದ ಕಾವ್ಯ. -
2.
1. ಅತಿಶಯವಾಗಿ ಹೆಚ್ಚು.
2. ತನಿವೆರ್ಚು ಬಹಳವಾಗಿ ವರ್ಧಿಸು.
3. ಬಹಳವಾಗಿ ಹಿಗ್ಗು,- ಸಂತೋಷಪಡು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada