ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಪ್ಪಿಸು

ಉಚ್ಚಾರಣೆ: tappisu
ಮೂಲ: + -ssu caus. D3071

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನೆರವೇರದಂತೆ ಮಾಡು.
    2. ತಪ್ಪುಮಾಡು.
    3. ಮೀರು.
    4. ಕಳೆ.
    5. ಸಿಕ್ಕದಿರು.
    6. ದೊರೆಯದಂತೆ ಮಾಡು.
    7. ತಡೆ.
    8. (ಚಾತುರ್ಯದಿಂದ) ಜಾರಿಕೊಳ್ಳು.
    9. ಮಾರ್ಗಬಿಟ್ಟು ಹೋಗುವಂತೆ ಮಾಡು.
    10. ಮಾಡದೆ ಇರು.
    11. ಕೆಡಿಸು.
    12. ಮರೆಯಾಗುವಂತೆ ಮಾಡು.
    13. ಕಳZ

ಕಿಟ್ಟೆಲ್ ನಿಘಂಟು

  1. 1.

    to cause to miss; to cause to pass by or not to fall into; to let slip; to leave undone; to interrupt; to do without; to avert; to deviate; to swerve; to evade; to resort to subterfuges; to elude; to avoid; to escape, to run away, etc. (C.). ತಪ್ಪಿಸಿ ಕೊಣ್ಡು ಓಡಿಹೋಗುವಿಕೆ (ಪ್ರದ್ರಾವ, ಉದ್ದ್ರಾವ, ಅಪಯಾನ etc. Si. 296). ಸಾಲೆಗೆ ಹೋಗುವದನ್ನು ತಪ್ಪಿಸಬಾರದು (B. 1, 12). ಕು/?/ಮ/?/ ಕು/?/ಬನ ಕಣ್ಣು ತಪ್ಪಿಸಿ ಅಡವಿಗೆ ಹೋಯಿತು (2, 46). ಪಾರಿವಾಳ ತಾ ವಿರುವ ಮನೆಯನ್ನು ಬಿಟ್ಟು ತಪ್ಪಿಸಿಕೊಣ್ಡು ಅವೆನ್ದಿಗೂ ಹೋಗುವದಿಲ್ಲ (3, 113). ಅವಳು ಬೇಕಾದಷ್ಟು ನೆವ ಹೇ/?/ ತಪ್ಪಿಸಿಕೊಣ್ಡಾಗ್ಯೂ ಅವನು ಕೇಳ ಲಿಲ್ಲ (4, 6). ನೀನು ಈಗ ಎರಡು ದಿವಸದಿನ್ದ ಆ ಕೆಲಸಕ್ಕೆ ತಪ್ಪಿಸಿದ್ದರೂ ತಪ್ಪಿಸಿರಬಹುದು (4, 154). ಅದ/?/ ಸಂಗಡ ಮನುಷ್ಯನ ಹೆಜ್ಜೆಯಿಲ್ಲದ ಕಾರಣ ಅದು ಬಹುತರ ತಪ್ಪಿಸಿಕೊಣ್ಡ ಒಣ್ಟೆಯನ್ದು ಗ್ರಹಿಸಿದೆನು (4, 170). ನೀನು ತಪ್ಪಿಸಿಕೊಣ್ಡು ಹೋಗದಿದ್ದರೆ (4, 154). ಕೊಟ್ಟ ಮಾತನ್ನು ತಪ್ಪಿಸ ಬಾರದು (C.). ನಿನ್ನ ಧರ್ಮವನ್ನು ತಪ್ಪಿಸಬಾರದು (C.). ಇವನನ್ನು ತಪ್ಪಿಸಿ ಆ ಕೆಲಸ ಮಾಡಬೇಡ (C.). ತಪ್ಪಿಸಿಕೊಣ್ಡವನು a man who escaped (C.). ಪೆಟ್ಟಿಗೆ ತಪ್ಪಿಸಿಕೊಳ್ಳು (C.). ಈ ಕಾಟದಿನ್ದ or ಈ ಕಾಟಕ್ಕೆ ನನ್ನನ್ನು ತಪ್ಪಿಸು (My.). see Bp. 13, 7; 14, 3; 30, 5; 34, 27; 43, 13. 23; 46, 47; 47, 12; 51, 48; 53, 15. 34; 60, 36; Prv. s. ಪರಹಿತ

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (fail) to avert, to prevent ű ಸೋಲನ್ನು ತಪ್ಪಿಸಿಕೊಳ್ಳಲು ಭಾರತ ಕ್ರಿಕೆಟ್ ತಂಡದವರು ಬಹಳ ಹೋರಾಡಿದರು. The Indian team struggled much to avoid a defeat. 2 (bad) to cause to deviate, to mislead, to lead astray

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to do or perpetrate an offence of crime.

  2. 2.
    verb

    to keep from happening; to avoid.

  3. 3.
    verb

    to fail or forget to do, keep, have, be present at, etc.; to miss.

  4. 4.
    verb

    to escape (from being hit).

  5. 5.
    verb

    to ward off or deflect; to parry; to fend off.

  6. 6.
    verb

    to refuse to grant or give; to refuse the use of or access to; to deny.

  7. 7.
    verb

    to prevent the movement further; to check; to stop.

  8. 8.
    verb

    to manage cleverly to keep away from (accepting something, taking up responsibility, etc.); to slip away; to evade.

  9. 9.
    verb

    to turn (someone or something) aside (from a course, direction, standard, doctrine, etc.); to diverge; to deviate.

  10. 10.
    verb

    to deviate oneself from a course, accepted or expected manner, etc.).

  11. 11.
    verb

    to damage or injure; to spoil; to render (something) useless or ineffective.

  12. 12.
    verb

    to avoid (something) being seen by another; to hide or conceal.

  13. 13.
    verb

    to loosen or unfasten a knot; to untie.

  14. 14.
    verb

    to rescue or preserve from harm, danger, injury, etc.; to save;

  15. 15.
    verb

    ತಪ್ಪಿಸಾಟ tapisāṭa an act or instance of escaping, avoiding or shirking something; ತಪ್ಪಿಸಿಕೊಳ್ಳು tappisikoḷḷu to get free, get away; to break loose, as from a prison; to escape; 2. to slip from the hold; to slide; 3. to get lost (as in a crowd, unknown place, etc.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ