ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತರಳ

ಉಚ್ಚಾರಣೆ: taraḷa
ಮೂಲ: Ka. D3421 × Sk. tarala- ‰Dr.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ತರಲ2.

  2. 2.
    adjective

    = ತರಲ1.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    1 (move) trembling, waving, shaking 2 (light) splendid, sparkling, glittering n. 1 (mind) wonder, marvel 2 (orn.) central gem of a necklace 3 (poet.) name of a metre m. ⦅ f. ತರಳೆ⦆1 boy, lad 2 son

  2. 2.
    mf.

    (trouble) trouble maker

ಕಿಟ್ಟೆಲ್ ನಿಘಂಟು

  1. 1.
    1.

    = ತರಲ to move to and fro, etc. ಜಳನಿಧಿ ತೊ /?/ಗಳನೆನಿತುಮನೊಳಕೊಳ್ವವೊಲಿನಿಸು ತರಳದಾಶ್ಚರ್ಯ ಮಹಾ ಜಳನಿಧಿ ಪಯಃ ಪ್ಲವಂಗಳನೊಳಕೊಣ್ಡಂ Ap. 7, 89.

  2. 2.
    2.

    = ತರಲ, ತರುಳ fickle, etc. 2, a child, a boy (ತರುವಲಿ Bhn. 46, o. r. ತರುಳ J. 20, 13. 15). see Prv. s. ತಾಯಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada