ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಾಂಟಿಸು

ಉಚ್ಚಾರಣೆ: tāṇṭisu
ಮೂಲ: + -isu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to pull (the string of a bow).

  2. 2.
    verb

    to pull (as the string of a bow).

  3. 3.
    verb

    to find the product of two or more numbers by multiplication; to multiply.

  4. 4.
    verb

    to strike vehemently or with violence; to dash against.

  5. 5.
    verb

    to beat, to hit (repeatedly with a stick, lash, etc.).

  6. 6.
    verb

    to cause to touch.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 to strike or dash against 2 (beat) to strike, to beat

ಕಿಟ್ಟೆಲ್ ನಿಘಂಟು

  1. 1.

    to cause to come in contact with; to strike [ಭೂ ಭಾಗದೊಳ್ ತನ್ದು ತಾಟಿಸುತುಂ ಕೋಟಲೆಗೊಳ್ವ ರತ್ನಮಕುಟದ್ಯೋತೋತ್ತಮಾಂಗಂ Pb. 12, 151; Ap. 5, 17]; (Bp. 5, 40; 14, 17. 21; 23, 11; 29, 17; 45, 27; 47, 1; 52, 15; 60, 32; Bh. 6, 4, 26; My.). 2, to cause to strike (My.). see Prv. s. ತ್ರಾಣ

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗುಣಿಸು.
    2. ಅಪ್ಪಳಿಸು.
    3. ಹೊಡೆ.
    4. ತಾಕಿಸು.
    5. ಹೊಡೆಯಿಸು.
    6. ತಗುಲು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada