ತಾಂಡವ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the dance of Śiva characterised by the forceful action, manly vigour, destructive power, etc.
-
2.
noun
(dance.) any dance performance exhibiting these characters.
-
3.
noun
(fig.) any uncontrollable and extreme disaster (as a natural calamity, an unabated act of terrorists, etc.) that results in great loss and grief.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(dance) dance of Śiva
ಕಿಟ್ಟೆಲ್ ನಿಘಂಟು
-
1.
dancing with violent gesticulation, as that of Śiva and his votaries (ರೂಪಕ, ನೃತ್ಯ Nn. 135; ನೃತ್ಯ, ಲಾಸ್ಯ, ನಾಟ್ಯ Mr. 79).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. (ಶಿವನ ಮತ್ತು ಅವನ ಗಣಗಳ) ಉಗ್ರವಾದ ಒಂದು ಬಗೆಯ ನೃತ್ಯ.
2. ಶಿವನ ತಾಂಡವದ ಅಭಿನಯದ ರೀತಿಯನ್ನು ಅನುಕರಿಸುವ ಒಂದು ಬಗೆಯ ನೃತ್ಯ.
3. ದಿಕ್ಕೆಟ್ಟ ಕುಣಿತ.
4. ಒಬ್ಬ ಮುನಿಯ ಹೆಸರು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada