ತಾನು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ತಾನ್.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
pron.refl.
(gram.) ⦅obl. ತನ- before consonants, ತನ್ನ್- before vowels; pl. nom. ತಾವು, obl. ತಮ- before consonants, ತಮ್ಮ್before vowels⦆himself, herself, themselves ű ಅವನು ತನ್ನ ಬೆರಳನ್ನು ಕತ್ತರಿಸಿಕೊಂಡ. He chopped off his own finger.
ಕಿಟ್ಟೆಲ್ ನಿಘಂಟು
-
1.
= ತಾನ್ etc. (C.; Te.). he, she, it, in the reflexive singular. ತಾನು ಹಗೆಯ ಮೇಲೆ ಎತ್ತಿ ಹೋಹಲ್ಲಿ ಹಿನ್ದೆ ರಾಜ್ಯವನ್ ಉಪದ್ರವ ಮಾಡುವವನು (ಪಾರ್ಷ್ಣಿಗ್ರಾಹ Nr.). ತಾನಾಗಿ of himself, herself or itself, voluntarily. ತಾನಾಗಿ ಹರಿವುತ್ತ ಇರುವ ಜಲಪ್ರವಾಹ (ಸ್ರೋತ etc. Si. 84). ಕಾಡಿನಲ್ಲಿ ಯಾರಿನ್ದಲೂ ಬಿತ್ತಲ್ ಪಡದೇ ತಾನಾಗಿ ಬೆಳೆಯುವ ಯಜ್ಞಭತ್ತ ಮುನ್ತಾದದು (ನೀವಾರ 307). ತಾನಾಗಿ ಬನ್ದ ಅತಿಥಿ (ಅಭ್ಯಾಗತ G.). ಶತ್ರುವೂ ತಾನೂ ಸಮವಾಗಿರುವಿಕೆ (ಸ್ಥಾನ Si. 263); ಶತ್ರುವಿಗಿನ್ತಲೂ ತಾನು ಹೆಚ್ಚಿರುವಿಕೆ (ವೃದ್ಧಿ 263). ನಾನು ಮುನ್ದು ತಾನು ಮುನ್ದೆಮ್ಬದಾಗಿ ಮಾಡಲ್ ಪಡುವ ಕೆಲಸ (ಅಹಮ್ಪೂರ್ವಿಕೆ 293). ತಾ ನಾಗಿ ಬೀ/?/ವ ಮರಕ್ಕೆ ಕೊಡಲೀ ?ಹಾಕಿದ ಹಾಗೆ. -ತಾನುಣ್ಟೋ? ಮೂ/?/ ಲೋಕ ಉಣ್ಟೋ? -ತಾನು ಕೋಡಗ, ಪರರನ್ನು ಅಣಕಿಸಿತು. -ತಾನು ನೆಟ್ಟ ಬೀ/?/ ತನ್ನ ಎದೆಗೆ ಹಬ್ಬಿತು. -ತಾನು ಜಾ/?/ ಬಿದ್ದು, ಉಣ್ಣೆಯನ್ತ ನೆಲ! ಅನ್ದ. -ತಾನು ತಿಮ್ಬೋದು ಪಲ್ಲೇ ಸಪ್ಪು, ಹಿರೇ ಕುದುರೇ ಚೇಷ್ಟೆ. -ತಾನು ಬಾ /?/ಲಾ/?/ದೆ ವಿಧಿಯ ಬಯ್ದನ್ತೆ. -ತಾನು ಗರ್ತಿ ಆದರೆ, ಸೂಳಗೇರಿಯಲ್ಲಿ ಮನೆ ಕಟ್ಟು. -ತೌನು ಸಾಯಬೇಕು, ಸ್ವರ್ಗಾ ಪಡೆಯಬೇಕು. -ತಾನು ಹೋದರೆ ಮಜ್ಜಿಗಿಲ್ಲ, ಹೇ/?/ ಕಳಿಸಿದರೆ ಮೊಸರು ಕೊಟ್ಟಾರೇ? -ತಾನು ಹೋದರೆ ಮಜ್ಜಿಗಿಲ್ಲ, ಮೊಸರಿಗೆ ಚೀಟು. -ತಾನೂ ಕುಡಿಯ, ಕುಡಿಯುವವನಿಗೂ ಬಿಡ. -ತಾನೊನ್ದೆಣಿಸಿದರೆ ದೈವವೊನ್ದೆಣಿಸಿತು (Prvs.). see Prv. s. ತಾ/?/ಮಾ/?/ where ತಾನೆ refers to ಯಾರು.
-
2.
a web or piece of cloth (My.; Mhr., H. ಥಾನ).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada