ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೀವು

ಉಚ್ಚಾರಣೆ: tīvu
ಮೂಲ: Ka. D3405

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to fill (something) with.

  2. 2.
    verb

    to be full; to be filled with.

  3. 3.
    verb

    to spread throughout; to pervade.

  4. 4.
    verb

    to flow over the brim or a limit; to overflow.

  5. 5.
    verb

    (time) to elapse or (scheduled, prescribed time) to be over.

  6. 6.
    verb

    to cover from all or almost all sides; to encircle.

  7. 7.
    verb

    to be with; to associate (oneself) with.

  8. 8.
    verb

    to accuse (a person) of wrong-doing; to charge with.

  9. 9.
    verb

    to spread (ideas, knowledge, etc.) from one person or place to another; to propagate.

  10. 10.
    verb

    to happen; to occur.

  11. 11.
    verb

    to be completed; to become complete or perfect.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (full) 1 to be full, to become full, to abound 2 to spread, to extend 3 to overflow 4 to expire, to run out (as the term) vt. (full) to fill

ಕಿಟ್ಟೆಲ್ ನಿಘಂಟು

  1. 1.

    to become full; to abound; to spread (v. i.; ಪೂರಣ Śmd. Dh.; ಇಡಿಕಿ/?/ Ct. II, 86; cf. ತಿಣಿ, ತಿಮ್ಬು 2, ತೀ/?/, ತೆಮಳ್ದು [Tu. ದಿಂಜ್]; T. ತೆಗುಳ್, ತೆವಿಟ್ಟು, ತೆವಿಳ್ to be full, abound; ತೆವುಳ್ to increase, v. i.; ತಿಮಿರ್ to grow, increase; ತೆವುಟ್ಟು M. ತಿವಿ/?/ to fill or press or stuff in; T. ಕೆ/?/ಮು, ಕೆ/?/ವು to be full; see s. ಕೆಯ್ 5). [ಎಣ್ಣೆಯೊಳೆ ತೀವಿ ದೀರ್ಘಿಕೆಗಳ ನನ್ತಾ ನೃಪತಿ ನಿಚ್ಚಲಯ್ನೂ/?/ನೆಯನವಗಾಹಮಿರಿಸುವಂ ಬೋದನದೊಳ್ Pb. 1, 17; Ap. 2, 24; ಹೊಗೆ ಗಗನವ ತೀವೆ Bv. 683; Cv. 357]. ಇರ್ಕೋಡಿಯಿಂ ತೀವಿ ನಾಲ್ದೆಸೆಗಂ ಸೂಸಿ (Śmd. 79). ಹೊತ್ತು ತೀವುವುದು (ಸೂತಿಮಾಸ, ವೈಜನನ Hlā.). ನೆಲೆಯ ತೀವಿದ ಉಪ್ಪರಿಗೆ (ಸೌಧ, ಸುಧಾಧವಲಿತ Mr. 193). ಪಚ್ಚೆ ತೀವಿರ್ದ ಬಣ್ಣ (ಮೀನ್ಬಣ್ಣ Kk. 25). see Cpr. 1, 101 va.; 1, 102; 3, 99; 7, 141; Grj. 4, 28. 42; Bp. 28, 6; 32, 55; 38, 47; 43, 81; 50, 4. 28; 55, 14; 59, 58; Rśv. 2, 37; 6, 11 va.; 13, 70 va. & 80 va.; 13, 90; J. 1, 1; 17, 21; Prll. 3, 3; ಸೊಮ್ಪುದೀವು 2, to fill (v. t.), etc. ಭುವನಮನ್ ಆವಗಂ ಪರೆದು ತೀವಿದ ತಣ್ಗದಿರ್ಗಳ್ (Līlv. 3, 7). see Cpr. 2, 39; Bp. 8, 37; 12, 28; 14, 25; 57, 15; 58, 57. 68; 59, 52; Rśv. 13, 76; J. 13, 10. 17; 22, 4; 28, 5. 47; ದೆಸೆದೀವು. -ತೀವೆ so that (anything) abounds, etc. ಧನಧಾನ್ಯಂ ತೀವೆ ಭಣ್ಡಾರದೊಳ್ (Sś. 96). 2, abundantly, greatly, etc. ತೀವ ಸೊಗ ಸೊಗಸಿ, ನಲಿ ನಲಿದು, ಮೊರೆ ಮೊರೆವ ಭೃಂಗಾವಳಿ (J. 3, 37).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತುಂಬು.
    2. ತುಂಬಿರು.
    3. ಹರಡು.
    4. ತುಂಬಿಹರಿ.
    5. (ಕಾಲವು) ಮುಗಿ.
    6. ಸುತ್ತುಗಟ್ಟು.
    7. ಸೇರು.
    8. ಹೊರಿಸು.
    9. ಹರಡುವಂತೆ ಮಾಡು.
    10. ಒದಗಿಬರು.
    11. ಸಂಪೂರ್ಣವಾಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada