ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತುಟ್ಟಿ

ಉಚ್ಚಾರಣೆ: tuṭṭi
ಮೂಲ: Sk. tuṣṭi-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the state of being satisfied or contented; satisfaction; gratification; pleasure.

  2. 2.
    noun

    the condition of being costly; dearness; costliness.

  3. 3.
    noun

    a kind of potherb (details?).

  4. 4.
    noun

    non-availability (of something).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (satisfy) satisfaction, contentment

  2. 2.
    n.

    (com.) dearness of price, rise in prices

ಕಿಟ್ಟೆಲ್ ನಿಘಂಟು

  1. 1.

    = ತುತ್ತ q. v., (ತೊಟ್ಟು 2). end ತುಟ್ಟ ತುದಿ the very end (My.; Te. ತುದೆ Rām. 6, 4, 31).

  2. 2.

    (Tbh. of ತ್ರುಟಿ). dearness, excess of price; dear; dearly, at a high rate (ಅನರ್ಘ್ಯ G.; C.; Te. ತುಟ್ಟು loss, failure in mercantile profits). Rām. 6, 4, 31). ಅವರು ಲವಂಗವನ್ನು...ತುಟ್ಟಿ ಮಾ/?/ತ್ತಿದ್ದರು (B. 3, 13). ತುಟ್ಟಿಯಿನ್ದ ಮಾ/?/, ಬಹಳ ಹಣಾ ಗ/?/ಸಿದರು (3, 63). ಕೇಶರವು ತುಟ್ಟಿ ಇರುತ್ತದೆ (3, 107). ಅವರು ಅಗ್ಗವಾದಾಗ ಕಾ/?/ ಕೊಣ್ಡು, ತುಟ್ಟಿಯಾದಾಗ ಮಾ/?/ತ್ತಾರೆ (5, 102). ತುಟ್ಟಿಯಾದಾಗ ಕೊಟ್ಟರೆ ಬಟ್ಟಗಾದ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಧಾರಣೆ ಹೆಚ್ಚಾಗಿರುವಿಕೆ.
    2. ಅಭಾವ.
    3. ತೃಪ್ತಿ.
    4. ಒಂದು ಬಗೆಯ ತರಕಾರಿ ಸೊಪ್ಪು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada