ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತುಪ್ಪ

ಉಚ್ಚಾರಣೆ: tuppa
ಮೂಲ: Ka. D3282, T5864

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    clarified butter; ghee.

  2. 2.
    noun

    any of various mixtures of solid or semisolid triglycerides found in the seeds of plants; vegetable fat.

  3. 3.
    noun

    any of several white or yellowish greasy substances, forming the chief part of adipose tissue of animals; animal fat.

  4. 4.
    noun

    any extract produced by decocting; a decoction.

  5. 5.
    noun

    any of various medicinal preparations made by mixing various substances with ghee.

  6. 6.
    noun

    ತುಪ್ಪದ ದೋಸೆ tuppada dose a kind of flat, thin and soft cake made on a flat pan using ghee; ghee-dōse; ತುಪ್ಪದನ್ನ tuppadanna = ತುಪ್ಪಾನ್ನ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (food) 1 ghee, clarified butter 2 animal fat

ಕಿಟ್ಟೆಲ್ ನಿಘಂಟು

  1. 1.

    clarified butter, ghee (ಸರ್ವಿಸ್, ಘೃತ, ಆಜ್ಯ, ಆಘಾರ Hlā., Mr. 183; ಘೃತ, ಆಜ್ಯ Nn. 24; ವಾಜ, ಘೃತ 124; ಘೃತ, ಹವಿಸ್ etc. Si. 316; C.; T. ತುಪ್ಪಗ, ತುಪ್ಪು see s. ತುತ್ತು 2; Mhr. ತೂಪ). [ಸಜ್ಜರಸದೆಣ್ಣೆಯ ತುಪ್ಪದ ಕಮ್ಪಿದೆಲ್ಲಮೆಮ್ಬುದೆ ಬಗೆದೆಲ್ಲಿ ನೋಡುವೊಡಂ Pb. 3, 4; Vr. 75, 15]. ಹೊಸ ತುಪ್ಪ (ಹೈಯಂಗವೀನ); ಹೆತ್ತತುಪ್ಪ (ಶೀನ, ಸ್ತ್ಯಾನ); ಕಾಸಿದ ತುಪ್ಪ (ಶೃತ, ಪಕ್ವ); ಕರಗಿಸಿದ ತುಪ್ಪ (ವಿಲೀನ, ದ್ರುತ); ಜೇನ ತುಪ್ಪ (ಸರಾಘ, ಮಾಕ್ಷಿಕ etc.); ತುಪ್ಪದಲೆ ಮಾಡಿದುದು (ಸಾರ್ಪಿಷ Hlā.). ಜೇನ ತುಪ್ಪ ಬೆರಸಿದ ಮದ್ಯ (ಮಧು, ಮಾಧ್ವಿಕ etc.); ತುಪ್ಪ ಮೊಸರು ಮೊದಲಾದವೆಲ್ಲವೂ (ಪಯಸ್ಯ); ನಿನ್ನೆಕ/?/ದ ಹಾಲಿನಿನ್ದಾದ ಬೆಣ್ಣೆ ತುಪ್ಪವು (ಹೈಯಂಗವೀನ Nr.). ತುಪ್ಪ ಮೊದಲಾದ ಅಯ್ದು ರಸಂಗಳು (ಘೃತಾದಿರಸಪಂಚಕ Nn. 83). ಜೇನ ತುಪ್ಪಕ್ಕೆ ಸಕ್ಕರಿ ಸಲ್ವುದು (Śmd. 159). ತುಪ್ಪ ಅನ್ನ ಉಣ್ಣಲಿಕ್ಕೆ ನಾಯಿ ಯಚ್ಚೇಲಿ ಕೆಯ್ ತೊಳಸಿದ. -ತುಪ್ಪದನ್ಥ ಮಾತಿಗೆ ಒಪ್ಪಿಕೊಣ್ಡು, ತಿಪ್ಪೇ ಪಾಲಾದ. -ತುಪ್ಪಕ್ಕೆ ಮುಪ್ಪು ಬನ್ದರೆ ಸನ್ದು ಕೂಡಿಸುತ್ತದೆ, ಮನುಷ್ಯನಿಗೆ ಮುಪ್ಪು ಬನ್ದರೆ ಮಣ್ಣು ಕೂಡಿಸುತ್ತದೆ. -ಒಪ್ಪಿಲ್ಲದ ಮಾತು ತುಪ್ಪವಿಲ್ಲದ ಊಟ. -ತುಪ್ಪದ ಆಶೆಗೆ ಎಂಜಲು ತಿನ್ದ (Prvs.). see Bp. 14, 9; 32, 30; 51, 32; 57, 18; Bh. 1, 10, 30; B. 1, 15; Prvs. s. ತುಟಿ, ನೆರಮನೆ, ಪೆಟ್ಟು 2. ತುಪ್ಪಗೆಣಸು a good kind of geṇasu (My.). ತುಪ್ಪದ ನಾಗಲಾಯಿ N. (Bp. 59, 6). ತುಪ್ಪದಯ್ಯಮ. -ಅಯ್ಯಮ N. (Bp. 58, 12). ತುಪ್ಪಹೀರೆ. = ತುಪ್ಪೀರೆ (Si. 150). ತುಪ್ಪೀರೆ. = ತುಪ್ಪಹೀರೆ a kind of Luffa (C.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೆಣ್ಣೆಯನ್ನು ಕಾಯಿಸಿ ತೆಗೆದ ಸಾರ.
    2. ಸಸ್ಯದ ಕೊಬ್ಬು.
    3. ಪ್ರಾಣಿಗಳ ಕೊಬ್ಬು.
    4. ಬಟ್ಟಿಯಿಳಿಸಿದ ದ್ರವ.
    5. ಬೇರೆ ಬೇರೆ ಔಷಧಿದ್ರವ್ಯಗಳನ್ನು ಸೇರಿಸಿ ತುಪ್ಪದಲ್ಲಿ ಪಾಕಮಾಡಿ ತಯಾರಿಸಿದ ಔಷಧ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada