ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೆಗದು

ಕಿಟ್ಟೆಲ್ ನಿಘಂಟು

  1. 1.

    = ತೆಗೆದು P. p. of ತೆಗೆ 1. (My.). ತೆಗದುಕೊಳ್ಳುವದು (ಗ್ರಹ, ಗ್ರಾಹ Si. 388). ತೆಗದುಕೊಳ್ಳ ತಕ್ಕದು (ಪ್ರಾಪ್ಯ 379). ಆ ಪಟ್ಟವನ್ನು ತೆಗದುಕೊಣ್ಡ ಕಾಲಕ್ಕೆ (B. 5, 52). ಒನ್ದು ಹೂರಿಗಯಂ ತೆಗದು ಮೆಲಲು (Bp. 24, 55). ಧನವನ್ ಆಯ್ದೆ ತೆಗದು ಕೊಣ್ಡೊಯ್ಯಲ್ಕೆ (31, 12). ಕಂಕಳಲಿ ಕಟ್ಟರ್ದ ಮುಸುಕನ್ ಅಭಂಗನ್ ಆಗಳೆತೆಗದು (51, 81). ತೆಗದುಕೊಣ್ಡಷ್ಟೂ ಮುಗದರೆ ಮಗನಿಗೇನು ಉ/?/ದೀತು? (Prv.). see B. 5, 117. 121. — ತೆಗದು ಹಾಕು. = ತೆಗೆದು-. to put away, to remove, etc. (My.; ಕಳಚು, ತಳ್ಳು G.). ಈಚೆಗೆ ತೆಗದು ಹಾಕುವಿಕೆ (ನಿರ್ಹಾರ, ಅಭ್ಯವಕರ್ಷಣ Si. 393).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada