ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೆಬ್ಬು

ಉಚ್ಚಾರಣೆ: tebbu
ಮೂಲ: Ka. *D3248

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to investigate and catch a thief.

  2. 2.
    noun

    the string of a bow.

  3. 3.
    verb

    to make publicly known; to announce; to publish.

  4. 4.
    verb

    to be known widely; to be published or announced.

  5. 5.
    verb

    to become spread throughout or widely; to pervade.

  6. 6.
    verb

    to force to move forward or sideward; to push.

  7. 7.
    verb

    to give courage; to enthuse; to encourage.

  8. 8.
    verb

    to misappropriate others or public money.

  9. 9.
    verb

    to throw or fling with force; to hurl.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (weapon) bow-string

ಕಿಟ್ಟೆಲ್ ನಿಘಂಟು

  1. 1.

    to fly or jump about (?). (ಮೃಗಂಗಳ್) ಸೂಸಿದವು ದೆಸೆಗೆ, ತೆಬ್ಬಿದವು, ಬೆಳ್ಳಾರವಲೆ ಹ/?/ದು ಉಬ್ಬಿ ಹಾಯ್ದರೆ ವೇಡೆಯವರಿಗೆ ಹಬ್ಬಮಾಯ್ತು (Bh. 3, 13, 25). ತೆಬ್ಬಿ ತುಳುಕುವ ಕಣೆಯಕಣೆ (ಎಮ್ಬ) ಶರಹಬ್ಬ ಹರದುದು (8, 26, 56).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹರಡು.

  2. 2.

    ಬಿಲ್ಲಿನ ಹಗ್ಗ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada