ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೇಲು

ಉಚ್ಚಾರಣೆ: tēlu
ಮೂಲ: Ka. D3464

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to rest or remain on the surface of a liquid; to be buoyant; to float.

  2. 2.
    noun

    the act or an instance of floating; floatage.

  3. 3.
    verb

    to fly or remain in the air smoothly and easily; to glide.

  4. 4.
    verb

    to go quietly or secretly; move without attracting notice.

  5. 5.
    verb

    to be unsteady or move unsteadily.

  6. 6.
    verb

    to become unconscious; to lose consciousness temporarily.

  7. 7.
    verb

    to come or accrue as profit.

  8. 8.
    verb

    to have roots in the upper layer of the earth (without going to deep).

  9. 9.
    verb

    ತೇಲಕಟ್ಟು tēla kaṭṭu to have loosely from above; ತೇಲಬಿಡು tēla biḍu = ತೇಲಿಬಿಡು; ತೇಲಿಬರು tēli baru to come by floating; 2. to come glidingly; ತೇಲಿಬಿಡು tēlibiḍu to cause to float (on a liquid); 2) (fig.) to spread some news, gossip, opinion, etc. among people; ತೇಲಿಹಾಕು tēli hāku to plant (a plant etc.) in the upper surface of the earth; ತೇಲಿಹೋಗು tēli hōgu to go (away) by floating on the surface of the body of water; 2. to be carried away by the current of water (as flood, sea waves, tsunami, etc.); 3. to be carried away, to be charmed or fascinated (by).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    to float

ಕಿಟ್ಟೆಲ್ ನಿಘಂಟು

  1. 1.
    1.

    = ತೇಲ್ to float (C.). ಅವನು (ಹೊ/?/ಯಲ್ಲಿ) ಮು/?/ಗುತ್ತಾ ತೇಲುತ್ತಾ (B. 4, 38). ಅವು ನೀರ ಮೇಲೆ ತೇಲದ ಹಾಗೆ (4, 54). ಕಪ್ಪುರ ನೀರಿಗಿನ್ತ ಹಗುರವಾಗಿರುವದ/?/ನ್ದ ನೀರ ಮೇಲೆ ತೇಲುತ್ತದೆ (4, 71). ಮೊಸಳೆಗಳು ಒಮ್ಮೊಮ್ಮೆ ತೇಲಿಬನ್ದ ಹೆಣಗಳನ್ನು ಸಹತಿನ್ನುವದುಣ್ಟು (4, 132). see Sp. s. ಚಿಗತು B. 4, 61; Prv. s. ಮುದ್ದೇಕಬ್ಬಿಣ 2, not to take root, not to grow, as young plants (My.). — ತೇಲ ಬಿಡು. to let float (B. 4, 39). — ತೇಲಾಡಿಸು. -ಆಡಿಸು. to make float (My.). — ತೇಲಾಡು. -ಆಡು. to float about (ಅವಗಾಹಿಸು G.; My.).

  2. 2.
    2.

    being afloat, etc. — ತೇಲುಗಣ್ಣು. -ಕಣ್ಣು eyes that are wide open and stare upwards, as at the time of death, etc. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನೀರಿನಲ್ಲಿ ಮುಳುಗದೆ ಬೆಂಡಿನಂತಿರು.
    2. (ಗಾಳಿಯಲ್ಲಿ) ಹಾರು.
    3. ಲಾಭವಾಗಿ ಬರು.
    4. (ಎಳೆಯ ಸಸ್ಯಗಳಂತೆ) ಬೇರು ಬಿಡದೆ ಮೇಲೆ ಬರು.
    5. ಭೂಮಿಯ ಮೇಲೆ ಕಾಣಿಸು.

  2. 2.

    1. ನೀರಿನ ಮೇಲೆ ಚಲಿಸುವಿಕೆ.
    2. ಹೆಚ್ಚಿನ ನೀರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada