ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೊಡಂಗ

ಉಚ್ಚಾರಣೆ: toḍaŋga

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a kind of weapon (?).

ಕಿಟ್ಟೆಲ್ ನಿಘಂಟು

  1. 1.
    1.

    = ತೊಡಕು 1, No. 5. to engage, as in work, to begin (v. t.), to commence, to undertake; to measure or count from (ಪ್ರಾರಮ್ಬ Śmd. Dh.; My.; Te., M. ತುಡಙ್ಙು, ತೊಡು T. ತುವಕ್ಕು, ತೊಡಂಗು, ತೊಡು see ತುಡು 1, ತುಡುಕು 1). [ಉಡೆವಣಿ ಪ/?/ಯದ ಮುನ್ನಮೆ ತೊಡಗಿ ಚಲಂ ನೆಗ/?/ Pb. 1, 46]. ವೇದದ ಮೊದಲನೋದ ತೊಡಗಿದವನು (ಶೈಕ್ಷ, ಪ್ರಾಥಮಕಲ್ಪಿಕ Nr.). ಮಣಿಕಟ್ಟು ತೊಡಗಿ ಕಿ/?/ಕುಣಿಕ ಪರ್ಯನ್ತಮಾಗಿ ಉಳ್ಳ ಕೆಯ್ಯಹೊ/?/ಗು (ಕರಭ Nr.). see Śmd. 407; Bp. 4, 14; 43, 68; 48, 23; 57, 15; 60, 29; J. 8, 39; 10, 17. 21; 18, 23; 20, 52; 25, 3; 27, 16; B. 4, 185; 5, 293. 2, = ತೊಡಕು 1, No. 3. (Bh. 1, 10, 32). 3, to be begun, to begin (J. 21, 44; 29, 2; 34, 5; My.; M.). 4, = ತೊಡಕು 1, No. 4. see Prv. s. ಹಸಿ 3.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒಂದು ಬಗೆಯ ಆಯುಧ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada