ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತೋಕೆ

ಉಚ್ಚಾರಣೆ: tōke
ಮೂಲ: Ka. D3538

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the long, brightly coloured tail of a peacock.

  2. 2.
    noun

    the corresponding tail of other birds as parrots.

  3. 3.
    noun

    the long blades at the bottom of a sugarcane.

  4. 4.
    noun

    the last point of anything; the final point; the end.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) tail of any animal [Ka. D3538] = ಸೋಗೆ (sōge) þcom.ß

ಕಿಟ್ಟೆಲ್ ನಿಘಂಟು

  1. 1.

    = ಸೋಗೆ anything that hangs down (T.): a tail (Te.; T. ತೋಗೈ M. ತೋಗೆ a feather, especially of a peacock; a peacock's tail; a tail; Te. ತೋಗು = ತೂಗು Tu. ತೋಕೆ a slope, declivity; M. ತೋಕ್ಕೆ a bunch; ತೋಂಗಲ್ drapery; a pendulous ornament, = Mhr. ತೋಂಗಲ see ತೊಂಗಲ್). ತೋಕೂರು. -ಊರು N. see Prv. s. ರೇಕೆ.

  2. 2.

    a woman who has children. see ಜೀವ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಾಳೆ, ತೆಂಗು, ಅಡಕೆ ಮುಂತಾದ ಮರಗಳ ಎಲೆ,- ಗರಿ.
    2. ಕಬ್ಬಿನ ಬುಡ ಅಥವಾ ತುದಿಯಲ್ಲಿ ಪೊರೆಯಂತೆ ಚೂಪಾಗಿರುವ ಎಲೆ.
    3. ನವಿಲಿನ ಗರಿ.
    4. ಗಿಳಿ ಮುಂತಾದ ಪಕ್ಷಿಗಳಿಗಿರುವ, ಬಾಲದಂತೆ ಉದ್ದವಾದ ಪುಚ್ಛ.
    5. ತುದಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada