ತ್ರಿಪುಂಡ್ರ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the three strips marked horizontally on the forehead with sacred ashes, as a sectarian mark.
ಕಿಟ್ಟೆಲ್ ನಿಘಂಟು
-
1.
a sectarian mark consisting of three lines made on different parts of the body by Śaivas and Vaiṣṇavas (My.; Bp. 1, 53; 3, 26; 46, 62; 50, 44).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹಣೆಯ ಮೇಲೆ ಅಡ್ಡವಾಗಿ ಧರಿಸುವ ಮೂರು ಪಟ್ಟೆಗಳ ಒಂದು ಧಾರ್ಮಿಕ ಲಾಂಛನ.
2. ಹಣೆಯ ಮೇಲೆ ಉದ್ದವಾಗಿ ಧರಿಸುವ ಮೂರು ಪಟ್ಟೆಗಳ ಒಂದು ಧಾರ್ಮಿಕ ಲಾಂಛನ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada