ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಂಗು

ಉಚ್ಚಾರಣೆ: daŋgu
ಮೂಲ: Pe. dang

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the condition of being struck with wonder, surprise, admiration, etc.

  2. 2.
    noun

    the feeling of anxiety, agitation of mind caused by an impending or expected danger, evil, pain, loss, etc.; fear.

  3. 3.
    noun

    the state of being absorbed, engrossed in (something).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mind) 1 wonder, astonishment, amazement ű ಅವನ ಸಾಧನೆಯನ್ನು ನೋಡಿ ನಾನು ದಂಗು ಆದೆ. I was wonder-struck looking at his achievement. 2 (mental) shock ű ನನ್ನ ಸ್ನೇಹಿತನಿಗೆ ಕ್ಯಾನ್ಸರ್ ಆಗಿದೆ ಎಂದು/ಎಂಬುದನ್ನು ಕೇಳಿ ದಂಗು ಆಗಿದೆ. I am shocked to hear that my friend has got cancer. 3 〈being〉absorbed, being engrossed ű ಕುಮಾರ ಗಂಧರ್ವರ ಸಂಗೀತದಲ್ಲಿ ನಾನು ದಂಗಾಗಿದ್ದೆ. I was absorbed in the singing of Kumara Gandharva.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೆರಗು.
    2. ಹೆದರಿಕೆ.
    3. ಪರವಶತೆ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada