ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಂಗೆ

ಉಚ್ಚಾರಣೆ: daŋge
ಮೂಲ: H. daṃgā

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    revolt against or forcible resistance to a legally constituted system or any authority; mutiny.

  2. 2.
    noun

    much hotness; great warmth.

  3. 3.
    noun

    = ದಗಾ.

  4. 4.
    noun

    a sensation of dryness in the mouth and throat associated with a desire for water; thirst.

  5. 5.
    noun

    the uncomfortable feeling caused by anxiety, fear, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (conf.) revolt, mutiny

  2. 2.
    n.

    1 (temp.) heat (of sun) especially during summer ű ಹಿಂದಿನ ಬೇಸಗೆಯಲ್ಲಿ ತುಂಬಾ ದಗೆ ಇತ್ತು. It was extremely hot in the last summer. 2 (water) thirst ű ಬಿಸಿಲಲ್ಲಿ ನಡೆದು ಬಂದದ್ದರಿಂದ ತುಂಬಾ ದಗೆ ಹತ್ತಿಕೊಂಡಿದೆ. I felt extremely thirsty because of walking in the sun. ♢ vi. —ಆಗು

  3. 3.
    n.

    fraud, deceit, imposture [Pe. dag̠ā] = ದಗಲು, ದಗಾ (dagalu, dagā)

ಕಿಟ್ಟೆಲ್ ನಿಘಂಟು

  1. 1.
    1.

    = ಡಗೆ 1, (ತಕ್ಕಾ), ದಗಾ deceit, fraud (My.; Mhr., H.). ದಗೆಯುಮ್ಬುವದು ಹಗೆಯೇ ಸರಿ (Prv.).

  2. 2.
    2.

    = ದಗ, ಡಗೆ 2. heat, glow, etc. (My.; Mhr. ಧಗ).

  3. 3.

    = ಡಂಗೆ tumult and confusion, as of a mutiny or an insurrection; a riot (My.; Mhr., H. ದಂಗಾ); outrageous anger (Mhr., H.); bullying, dunning (My.; Te.). ದಂಗೆ ಏ/?/ to become tumultuous or rebellious (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಬಂಡಾಯ.

  2. 2.

    1. ಕಾವು.
    2. ಮೋಸ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada