ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಂಟು

ಉಚ್ಚಾರಣೆ: daṇṭu
ಮೂಲ: Ka. D3030

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the main stem of bamboo, jowar, and some other plants as amaranth; the stalk.

  2. 2.
    noun

    the potherb Amaranthus gangetics (= A. tricolour) of Amaranthaceae family, used as a vegetable.

  3. 3.
    noun

    (dial.) a staff of the tree flame of the forest (Butea frondosa) given to a brāhmaṇa boy at the time of his initiation in to religious learning.

  4. 4.
    noun

    the religious ceremony observed in connection with this occasion.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (tool) stick [Ka. D3030] (HavS.)

  2. 2.
    n.

    (plant) 1 stem, stalk 2 an edible leaf, Amaranthus tricolor L. (Amaranthaceae) ⇀ food [Ka. D3056] = ದಂಟಿನ ಸೊಪ್ಪು (daṃṭina soppu)

ಕಿಟ್ಟೆಲ್ ನಿಘಂಟು

  1. 1.

    a stalk (My.; Tu.; Te.; T., M. ತಣ್ಡು see s. ತಟ್ಟೆ 3; cf. ದಣ್ಡ). [ಪಿಡಿದ ಬಿಲ್ಲೆ ದಣ್ಟಿಂಗೆಣೆ Pb. 10, 17]. ಜೋಳದ ದಣ್ಟು (B. 3, 47). ತಾವರೆಯ ದಣ್ಟು (ಪ್ರಕಾಣ್ಡ, ಮೃಣಾಲ Nn. 60). ಸೂರಣದ ದಣ್ಟು (ತಾ/?/ Śmd. I). ತಾವರೆ ನೆಯ್ದಿಲೆ ಮುನ್ತಾದವುಗಳ ದಣ್ಟು (ನಾಲ Si. 96). ಹುಲ್ಲು ಮೊದಲಾದವುಗಳ ದಣ್ಟು (ನಾಲಿ, ನಾಲ 306). ತರಕಾರಿಯ ದಣ್ಟು (ಕಡಮ್ಬ, ಕಲಮ್ಬ 310). ದಣ್ಟು ಮು/?/ದರೆ ಕಣ್ಟವಾದೀತೇ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಾಂಡ.
    2. ಒಂದು ಜಾತಿಯ ತರಕಾರಿ ಸೊಪ್ಪು.
    3. ಬ್ರಹ್ಮಚಾರಿಗೆ ಉಪನಯನದಲ್ಲಿ ಹಿಡಿಸುವ ಮುತ್ತುಗದ ಕೋಲು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada