ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದತ್ತ

ಉಚ್ಚಾರಣೆ: datta
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is given.

  2. 2.
    adjective

    that is given, gifted or provided with.

  3. 3.
    noun

    a boy adopted into one's own family by legal process as a son.

  4. 4.
    noun

    the abbreviated form of Dattātrēya, one of the Hindu Gods.

  5. 5.
    noun

    a suffix used in names of men.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (adj.) given, granted, made over, gifted, endowed ű ದತ್ತ ಪದಾರ್ಥವನ್ನು ಮತ್ತೆ ಕೇಳುವುದು ತರವಲ್ಲ. It is not proper to request to give back the thing which one has given.

ಕಿಟ್ಟೆಲ್ ನಿಘಂಟು

  1. 1.

    given, granted, presented, made over, assigned; placed, etc. (Bp. 7, 16); a gift, a present. ದತ್ತಾ ಕೊಟ್ಟು, ಮತ್ತೆ ಕೇಳಿದವ ಎತ್ತಿಗಿನ್ತ ಕಡೆ (Prv.). 2, = ದತ್ತಪುತ್ರ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕೊಟ್ಟ.

  2. 2.

    1. ಕೊಟ್ಟದ್ದು.
    2. ದತ್ತು ತೆಗೆದುಕೊಂಡ ಮಗ.
    3. ದತ್ತಾತ್ರೇಯ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada