ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದತ್ತಕ

ಉಚ್ಚಾರಣೆ: dattaka
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ದತ್ತ2 - 2.

  2. 2.
    noun

    2.the process or fact of legally adopting a boy of another family, into one's own family and raise as one's own son; adoption.

  3. 3.
    noun

    ದತ್ತಕ ತೆಗೆದುಕೊಳ್ಳು dattaka tegedukoḷḷu = ದತ್ತಕ ಮಾಡಿಕೊಳ್ಳು; ದತ್ತಕ ಮಾಡಿಕೊಳ್ಳು dattaka māḍikoḷḷu to adopt a boy or man as one's own; ದತ್ತಕ ಹೋಗು dattaka hōgu to be adopted as a son.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (kin) adoption ű ಕರ್ನಾಟಕದಲ್ಲಿ ದತ್ತಕದ ವಿಧಾನಗಳು ಧಾರ್ಮಿಕವಾಗಿವೆ. The procedures of adoption are religious in Karnataka. (n.) (kin)〈being〉adopted ű ಹೆಗಡೆಯವರು ತನ್ನ ತಮ್ಮನ ಮಗನನ್ನು ದತ್ತಕ ತೆಗೆದುಕೊಂಡರು. Mr. Hegade adopted his younger brother’s son. = ದತ್ತು (= dattu)

ಕಿಟ್ಟೆಲ್ ನಿಘಂಟು

  1. 1.

    = ದತ್ತಪುತ್ರ (My.). 2, one of the heirs acknowledged by law. 3, N. (Bp. 40, 18).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸ್ವೀಕೃತ ಪುತ್ರ.
    2. ದತ್ತುಪುತ್ರ ಸ್ವೀಕಾರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada