ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದರಕಾರು

ಉಚ್ಚಾರಣೆ: darakāru
ಮೂಲ: Pe. darkār

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the condition of requiring, wanting something; necessity.

  2. 2.
    noun

    mental concentration; attention.

  3. 3.
    noun

    association; a being connected.

  4. 4.
    noun

    personal interest in or regard for a person or thing; concern.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 dearth, scarcity or lack (of money, food, etc.) ű ಈಗ ಅವನಿಗೆ ದುಡ್ಡಿನ ದರಕಾರಿಲ್ಲ. He has no dearth of money now. 2 attention, heed, care ű ನಾನು ಬಂದು ಇಷ್ಟು ಹೊತ್ತಾದರೂ ಅವನಿಗೆ ದರಕಾರೇ ಇಲ್ಲ. Though I came here so much before, he does not care for me at all. 3 association, connection, concern ű ಈ ಆಸ್ತಿ ನಮ್ಮದು, ನಿಮಗೆ ಇದರಲ್ಲಿ ದರಕಾರಿಲ್ಲ. This property belongs to me. You have nothing to do with it.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0