ದರಖಾಸ್ತು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a request, appeal, etc. given in writing; a petition.
-
2.
noun
a sum of money paid or to be paid for the agricultural land allotted by the government.
-
3.
noun
a piece of uncultivated land allotted to people for cultivation.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
1 appeal or request (to the government, etc.) ű ಹಳ್ಳಿಯ ಜನರು ಕುಡಿಯುವ ನೀರು ಬೇಕೆಂದು ಸರಕಾರಕ್ಕೆ ದರಖಾಸ್ತು ಮಾಡಿದರು. The villagers appealed to the government to provide drinking water. 2 rent of a farm belonging to the Government ♢ vi. —ಮಾಡು to request
ಕಿಟ್ಟೆಲ್ ನಿಘಂಟು
-
1.
an humble application in law matter; a proposal, an application, an offer, for a rent or farm (My.; Mhr., H.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬೇಡಿಕೆಯ ಪತ್ರ.
2. ಸಾಗುವಳಿ ಮಾಡಲು ಸರ್ಕಾರದವರು ಕೊಡುವ, ಸಾಗುವಳಿ ಯಾಗದಿರುವ ಭೂಮಿ.
3. ಸಾಗುವಳಿ ಮಾಡಲು ಸರ್ಕಾರದವರು ಕೊಡುವ ಭೂಮಿಗಾಗಿ ತೆರುವ ಹಣ,- ಬೆಲೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada