ದಶಾವತಾರ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
(myth.) collectively, the ten principal incarnations of Viṣṇu.
-
2.
noun
Viṣṇu himself.
ಕಿಟ್ಟೆಲ್ ನಿಘಂಟು
-
1.
the ten descents or incarnations of Viṣṇu (My.; see ಹತ್ತು ಅವತಾರ). 2, Viṣṇu. ದಶಾವತಾರ ಗಂಜೀಪು play-cards on which the ten avatāras are drawn (My.). ದಶಾವತಾರದ ಆಟ also called ಬಯಲಾಟ [performance of a kind of native play, based mostly on the themes drawn from the ten incarnation stories].
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. (ವಿಷ್ಣುವಿನ) ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ ಮತ್ತು ಕಲ್ಕಿಗಳೆಂಬ ಹತ್ತು ಅವತಾರಗಳು.
2. ಹತ್ತು ಅವತಾರಗಳನ್ನು ತಾಳಿದವನು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada