ದಷ್ಟ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a man who is bitten (as by a snake) or stung (as by a scorpion).
-
2.
adjective
seized, pierced or cut with the teeth; bitten; stung.
-
3.
noun
the portion of the body bitten or stung.
ಕಿಟ್ಟೆಲ್ ನಿಘಂಟು
-
1.
bitten, stung. 2, a bit (ಸರ್ಪ ಕಚ್ಚಿದುದು Mr. 391; Bp. 46, 24).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. (ಹಾವು ಮೊದಲಾದುವುಗಳು) ಕಡಿದವನು.
2. ಹಾವು (ಮೊದಲಾದುವುಗಳ) ಕಚ್ಚುವಿಕೆ ಮತ್ತು ಕಚ್ಚಿದ ಜಾಗ.
3. ತಿನ್ನುವುದು. -
2.
(ಹಾವು ಮೊದಲಾದುವುಗಳು) ಕಚ್ಚಿದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada