ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಾಹ

ಉಚ್ಚಾರಣೆ: dāha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the cardinal number ten; 10.

  2. 2.
    noun

    that which burns; the condition of burning.

  3. 3.
    adjective

    amounting to ten.

  4. 4.
    noun

    any value in the second place from right, in a multi-digit number.

  5. 5.
    noun

    the condition of the mind characterised by uncomfortableness, anxiety, distress or other painful feelings.

  6. 6.
    noun

    the uncomfortable and burning sensation caused by the need for drinking water; thirst.

  7. 7.
    noun

    a strong desire.

  8. 8.
    noun

    ದಾಹ ಹತ್ತಿದವನಿಗೆ ಕುಡಿಯುವುದಕ್ಕೆ ಹತ್ತಿ ಕೊಡು dāha hattidavanige kuḍiyuvudkfke hatti koḍu to offer, in sympathy, to a distressed person something that is useless; to offer a shoulder of mutton for a sick horse.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (fire) burning, combustion 2 (bio.) thirst ű ಬಿಸಿಲಿನಲ್ಲಿ ಬಂದದರಿಂದ ನನಗೆ ದಾಹ ಆಗಿದೆ. Because I walked in the sun I am very thirsty. 3 (grief) mental anguish, agony, mental pain ű ಪ್ರೇಮದ ದಾಹದಿಂದ ಅವಳು ನೊಂದಿದ್ದಾಳೆ. She is suffering from agony of love. 4 (desire) intense desire, passion, yearning ű ಅವನಿಗೆ ದುಡ್ಡಿನ ಮೇಲೆ ದಾಹ ಹತ್ತಿದೆ. He has developed excessive desire for money.

ಕಿಟ್ಟೆಲ್ ನಿಘಂಟು

  1. 1.

    = ದಾವು 1. burning, combustion, conflagration; internal heat; feverish heat. see ಕಾಸು, ಚುರ್ಚು, ಬೇ, ಸುಡು J. 14, 30. 2, ardent desire (My.). 3, thirst (My.; Te.). ದಾಹಗೊಳ್ಳು. -ಕೊಳ್ಳು to get an ardent desire; to become thirsty (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉರಿ.
    2. (ಮನಸ್ಸಿನ) ತಾಪ.
    3. ನೀರಡಿಕೆ.
    4. ದಶಮಸ್ಥಾನದಲ್ಲಿರುವ ಅಂಕಿ.
    5. ತೀವ್ರ ವಾದ ಆಕಾಂಕ್ಷೆ,- ಅಭೀಪ್ಸೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada