ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಿಟ್ಟ

ಉಚ್ಚಾರಣೆ: diṭṭa
ಮೂಲ: Sk. dʰr̥ṣṭa-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a brave, courageous, dauntless man.

  2. 2.
    adjective

    having courage; possessing courageous endurance; brave; fearless; courageous.

  3. 3.
    noun

    a condition that is stable, steady.

  4. 4.
    adjective

    of arrogant nature, conceited; proud; egotistic.

  5. 5.
    noun

    an arrogant, conceited man.

  6. 6.
    noun

    arrogant speech or behaviour; ದಿಟ್ಟವನಾಡು diṭṭavanāḍu to speak arrogantly.

  7. 7.
    adjective

    strong; sturdy; hardy.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., m.

    (mind) ⦅ f. ದಿಟ್ಟೆ⦆1 fearless, courageous, brave 〈person〉 2 arrogant, insolent〈person〉

ಕಿಟ್ಟೆಲ್ ನಿಘಂಟು

  1. 1.

    = ದಿಟ್ಟು. Tbh. of ಧೃಷ್ಟ. bold, courageous; impudent; strong, powerful (ದೃಷ್ಟ, ದೃಷ್ಣು, ವಿಯಾತ Nr.; ಧೀರ Bhn. 36; My.). see ಕಡು-; Bp. 17, 8; J. 8, 8; Prvs. s. ಪುಟ್ಟ, ಮುಟ್ಟು 1.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಧೈರ್ಯಶಾಲಿ.
    2. ಕೊಬ್ಬಿದವನು.
    3. ದೃಢಸ್ಥಿತಿ.

  2. 2.

    1. ಧೈರ್ಯದಿಂದ ಕೂಡಿದ.
    2. ಸೊಕ್ಕಿನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada