ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದೀಕ್ಷೆ

ಉಚ್ಚಾರಣೆ: dīkṣe
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    preparation or consecration for a religious ceremony; an undertaking religious observances.

  2. 2.
    noun

    the observation itself; the solemn pledge to an act, service, etc.

  3. 3.
    noun

    spiritual advice given to a person at the time of initiation to a sacrifice, religious observance, etc.

  4. 4.
    noun

    a solemn and resolute determination.

  5. 5.
    noun

    the fact of not getting cut one's hair or not getting shaved during the pregnancy of one's wife or during the period of a religious undertaking.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (rel.) religious initiation ű ಚಕ್ರವರ್ತಿ ಅಶೋಕನು ವೈರಾಗ್ಯ ಹುಟ್ಟಿ ಬೌದ್ಧದೀಕ್ಷೆಯನ್ನು ತೆಗೆದುಕೊಂಡನು. The emperor Asoka was ordained into Buddhism after renunciation. 2 (rel.) religious vow, observance 3 (prom.) oath, pledge, vow ű ಭೀಷ್ಮ ಆಜನ್ಮ ಬ್ರಹ್ಮಚಾರಿಯಾಗಿರುವ ದೀಕ್ಷೆಯನ್ನು ಕೈಗೊಂಡ. Bhishma made a vow to remain unmarried till his last. 4 (work) dedication, consecration ű ಮಹಾತ್ಮಾ ಗಾಂಧಿ ದೇಶಸೇವೆಗಾಗಿ ದೀಕ್ಷೆ ತೆಗೆದುಕೊಂಡಿದ್ದರು. Mahatma Gandhi had taken a vow to serve the nation.

ಕಿಟ್ಟೆಲ್ ನಿಘಂಟು

  1. 1.

    ದೀಕ್ಷಾ. = ದೀಕೆ. preparation or consecration for a religious ceremony; a ceremony preliminary to a sacrifice, initiation, dedication; initiation in the doctrines or mysteries of any sect (or of any art); devotion; the state of not having the head shaved (My.). see ಗರ್ಭ-, ಜಿನ-, ಜೈನ (s. ಜೈನ), ಪಿತೃ-, ಮಾತೃ-, ವಿವಾಹ-, ಶಿವ-, ಶೈವ Cpr. 7, 28; J. 8, 7. ದೀಕ್ಷೆ ಮಾಡಿದ ಹೊರ್ತು ಮೋಕ್ಷ ಬರಲಿಲ್ಲ (Prv.). ದೀಕ್ಷೆಗೊಳ್. -ಕೊಳ್ to have oneself initiated, to receive initiation (Abh. P. 7, 8. 14).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮದುವೆ, ಉಪನಯನ, ವ್ರತ ಮುಂತಾದ ಪವಿತ್ರಕಾರ್ಯಕ್ಕಾಗಿ ಆರಂಭದಲ್ಲಿ ನಡೆಸುವ ಸಂಸ್ಕಾರ.
    2. ವ್ರತ.
    3. ಮಂತ್ರೋಪದೇಶ.
    4. ನಿರ್ಧಾರ.
    5. ಹೆಂಡತಿಯು ಗರ್ಭಿಣಿ ಯಾದಾಗ, ಬೇರೆ ವ್ರತಗಳನ್ನು(ಕೈಕೊಂಡ ಸಂದರ್ಭದಲ್ಲಿ) ಮುಂಡನ ಮಾಡಿಸಿ ಕೊಳ್ಳದಿರುವುದು.
    6. ಐವ

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada